ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತವಲ್ಲ, ಇಂತಹ ದಾಳಿಗಳು ಈ ಹಿಂದೆಯೂ ನಡೆದಿದೆ ಎಂದು ಮಕ್ಕಳ್ ನೀದಿ ಮೈಯಮ್ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್ ಹಾಸನ್ ಹೇಳಿದ್ದಾರೆ.
ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ... ಆದಾಯ ತೆರಿಗೆ ಇಲಾಖೆ ರೇಡ್ ಸಮರ್ಥಿಸಿದ ಕಮಲ್ ಹಾಸನ್ - ನಟ ಕಮಲ್ ಹಾಸನ್
ಸಾರ್ವಜನಿಕರ ಹಣ ಹೊಂದಿದ್ದವರ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಅಂತಹವರ ಮನೆ ಹಾಗೂ ಸ್ಥಳಗಳಲ್ಲಿ ದಾಳಿ ನಡೆಯಬೇಕು ಹಾಗೂ ಶಿಕ್ಷೆಯಾಗಬೇಕು ಎಂದು ಕಮಲ್ ಹಾಸನ್ ಐಟಿ ದಾಳಿಯನ್ನು ಸಮರ್ಥಿಸಿದ್ದಾರೆ.
ಕಮಲ್ ಹಾಸನ್
ಸಾರ್ವಜನಿಕರ ಹಣವನ್ನು ಹೊಂದಿದ್ದವರ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಅಂತಹವರ ಮನೆ ಹಾಗೂ ಸ್ಥಳಗಳಲ್ಲಿ ದಾಳಿ ನಡೆಯಬೇಕು ಹಾಗೂ ಶಿಕ್ಷೆಯಾಗಬೇಕು ಎಂದು ಕಮಲ್ ಹಾಸನ್ ಐಟಿ ದಾಳಿಯನ್ನು ಸಮರ್ಥಿಸಿದ್ದಾರೆ.
ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಸೇರಿದ್ದ ಸುಮಾರು 50 ಸ್ಥಳಗಳಲ್ಲಿ ಭಾನುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿ ದಿನವಿಡೀ ಕಡತಗಳ ಪರಿಶೀಲನೆ ನಡೆಸಿದ್ದರು.