ಕರ್ನಾಟಕ

karnataka

ETV Bharat / elections

ಕಣಿವೆ ರಾಜ್ಯದಲ್ಲಿ ಕೇಸರಿ ಕಮಾಲ್​... ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

ಬಿಜೆಪಿಯ ಅದ್ಭುತ ಸಾಧನೆಗೆ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಜಮ್ಮುವಿನಲ್ಲಿ ಸಂಭ್ರಮಿಸಿದ್ದಾರೆ.

ಕೇಸರಿ

By

Published : May 24, 2019, 3:22 PM IST

ಲೇಹ್​​: ಕಣಿವೆ ರಾಜ್ಯ ಜಮ್ಮುವಿನಲ್ಲಿ ಭಾರತೀಯ ಜನತಾ ಪಾರ್ಟಿ ದಿಗ್ವಿಜಯ ಸಾಧಿಸಿದ್ದು ಎಲ್ಲ ಮೂರು ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ ಸಾಧಿಸಿದೆ.

ಬಿಜೆಪಿಯ ಅದ್ಭುತ ಸಾಧನೆಗೆ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಲೇಹ್ ಹಾಗೂ ಲಡಾಕ್​​ನಲ್ಲಿ ಬಿಜೆಪಿ ಕಾರ್ಯಕರ್ತರು ತೆರೆದ ಗಾಡಿಗಳಲ್ಲಿ ಸಂಚರಿಸಿ ಗೆಲುವನ್ನು ಸ್ವಾಗತಿಸಿದ್ದಾರೆ. ಬಯಲು ವೇದಿಕೆಯಲ್ಲಿ ನೃತ್ಯ ಮಾಡಿ ಇಲ್ಲಿನ ಜನತೆ ಖುಷಿ ವ್ಯಕ್ತಪಡಿಸಿದ್ದಾರೆ.

ಜಮ್ಮು ಕ್ಷೇತ್ರದಲ್ಲಿ ಜುಗಲ್ ಕಿಶೋರ್​​, ಲಡಾಕ್​ ಕ್ಷೇತ್ರದಲ್ಲಿ ಜಮ್ಯಂಗ್​​ ಸೆರಿಂಗ್​​ ನಂಗ್ಯಾಲ್ ಹಾಗೂ ಉಧಾಂಪುರ ಕ್ಷೇತ್ರದಲ್ಲಿ ಜಿತೇಂದ್ರ ಸಿಂಗ್​ ಬಿಜೆಪಿಗೆ ಜಯ ತಂದಿತ್ತಿದ್ದಾರೆ.​​

ABOUT THE AUTHOR

...view details