ಕರ್ನಾಟಕ

karnataka

ETV Bharat / crime

ಬೆಂಕಿ ಹೊತ್ತಿದ್ದ ಇಂಜಿನ್‌ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಯಾಣಿಕರು: ವಿಡಿಯೋ - ದೌರಾಲಾ ರೈಲು ನಿಲ್ದಾಣದಲ್ಲಿ ಸಹರಾನ್‌ಪುರ-ದೆಹಲಿ ರೈಲಿನಲ್ಲಿ ಬೆಂಕಿ

ದೌರಾಲಾ ರೈಲು ನಿಲ್ದಾಣದಲ್ಲಿ ಸಹರಾನ್‌ಪುರ - ದೆಹಲಿ ರೈಲಿನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಇಂಜಿನ್‌ನಿಂದ ಬೋಗಿಗಳನ್ನು ಬೇರ್ಪಡಿಸಲು ಪ್ರಮಾಣಿಕರನ್ನೇ ರೈಲನ್ನು ಸ್ವಲ್ಪ ದೂರ ತಳ್ಳಿದ್ದಾರೆ.

Uttar Pradesh: Fire broke out in engine & two compartments of a Saharanpur-Delhi train
ಯುಪಿ: ಬೆಂಕಿ ಹೊತ್ತಿದ್ದ ಇಂಜಿನ್‌ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಾಯಾಣಿಕರು

By

Published : Mar 5, 2022, 11:58 AM IST

ಉತ್ತರ ಪ್ರದೇಶ: ಮೀರತ್ ಬಳಿಯ ದೌರಾಲಾ ರೈಲು ನಿಲ್ದಾಣದಲ್ಲಿ ಸಹರಾನ್‌ಪುರ-ದೆಹಲಿ ರೈಲಿನ ಎಂಜಿನ್ ಮತ್ತು ಎರಡು ಕಂಪಾರ್ಟ್‌ಮೆಂಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.

ಬೆಂಕಿ ಹೊತ್ತಿಕೊಂಡ ಇಂಜಿನ್​ ಮತ್ತು ಎರಡು ಕಂಪಾರ್ಟ್‌ಮೆಂಟ್‌ಗಳಿಂದ ಉಳಿದ ಬೋಗಿಗಳನ್ನು ಬೇರ್ಪಡಿಸುವಲ್ಲಿ ಪ್ರಯಾಣಿಕರು ಯಶಸ್ವಿಯಾಗಿದ್ದಾರೆ. ಪ್ರಮಾಣಿಕರು ರೈಲನ್ನು ತಳ್ಳುತ್ತಿರುವ ವಿಡಿಯೋ ವೈರಲ್‌ ಆಗಿದೆ. ಯಾವುದೇ ಗಾಯಗಳು ಅಥವಾ ಸಾವಿನ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ:ದಕ್ಷಿಣ ಕೊರಿಯಾದಲ್ಲಿ ಭಾರಿ ಕಾಳ್ಗಿಚ್ಚಿಗೆ 90 ಮನೆಗಳಿಗೆ ಹಾನಿ, 6 ಸಾವಿರ ಮಂದಿ ರಕ್ಷಣೆ

For All Latest Updates

ABOUT THE AUTHOR

...view details