ಕರ್ನಾಟಕ

karnataka

By

Published : Feb 4, 2021, 2:11 PM IST

ETV Bharat / crime

ರೈಲು ಗುದ್ದಿ ಎರಡು ಕಾಡಾನೆಗಳು ಸಾವು

ಜಾರ್ಖಂಡ್​ನ ​ಚೈಬಾಸಾದಲ್ಲಿ ಸರಕು ಸಾಗಣೆ ರೈಲು ಗುದ್ದಿ ಎರಡು ಕಾಡಾನೆಗಳು ಸಾವನ್ನಪ್ಪಿವೆ.

two elephants died as train hits in chaibasa
ರೈಲು ಗುದ್ದಿ ಎರಡು ಕಾಡಾನೆಗಳು ಸಾವು

ಚೈಬಾಸಾ (ಜಾರ್ಖಂಡ್​):ಸರಕು ಸಾಗಣೆ ರೈಲು ಗುದ್ದಿ ಎರಡು ಕಾಡಾನೆಗಳು ಮೃತಪಟ್ಟಿರುವ ಘಟನೆ ಜಾರ್ಖಂಡ್​ನ ​ಚೈಬಾಸಾದಲ್ಲಿ ನಡೆದಿದೆ.

ರೈಲು ಗುದ್ದಿ ಎರಡು ಕಾಡಾನೆಗಳು ಸಾವು

​ಚೈಬಾಸಾದ ಚಕ್ರಧರಪುರ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿನ ಮೊಹಿಪಾನಿ ರೈಲ್ವೆ ಗೇಟ್ ಬಳಿ ನಿನ್ನೆ ತಡರಾತ್ರಿ ಒಂದು ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಇದರಿಂದಾಗಿ ರೈಲು ಕಾರ್ಯಾಚರಣೆಯನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಅವಘಡ: ಓರ್ವ ಕಾರ್ಮಿಕ ಸಾವು, ಮೂವರಿಗೆ ಗಾಯ

ಆನೆಗಳ ಕಳೇಬರವನ್ನು ಸಾಗಿಸಲು ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ರೈಲ್ವೆ ಆಡಳಿತ ಮಂಡಳಿ ಬಂದಿದ್ದು, ಸ್ಥಳೀಯರು ಆನೆಗೆ ಹೂವಿನ ಹಾರ ಹಾಕಿ ಅಂತಿಮ ವಿದಾಯ ಹೇಳಿದ್ದಾರೆ.

ABOUT THE AUTHOR

...view details