ಮೆಹ್ಸಾನಾ (ಗುಜರಾತ್): ಒಂದು ತಿಂಗಳ ಹಸುಗೂಸನ್ನು ಹೆತ್ತ ಪೋಷಕರೇ ಕೊಲೆ ಮಾಡಿರುವ ಅಮಾನವೀಯ ಘಟನೆ ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.
ಮೆಹ್ಸಾನಾ ಜಿಲ್ಲೆಯ ಕಾದಿ ಪಟ್ಟಣದ ದಂಪತಿಗೆ ಈಗಾಗಲೇ ಹೆಣ್ಣು ಮಗು ಹುಟ್ಟಿತ್ತು. ಎರಡನೇ ಮಗು ಕೂಡ ಹೆಣ್ಣೆಂದು ಕಂದಮ್ಮಳನ್ನು ಕೊಂದೇ ಬಿಟ್ಟಿದ್ದಾರೆ.

ಇದನ್ನೂ ಓದಿ: ಪಾರ್ಕ್ನಲ್ಲಿ ಪ್ರೇಮಿಗಳ ಖಾಸಗಿ ಕ್ಷಣ ಸೆರೆ.. ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್
ಕೃತ್ಯದಲ್ಲಿ ಹೆತ್ತವರ ಜೊತೆ ಮಗುವಿನ ಅಜ್ಜ-ಅಜ್ಜಿಯೂ ಭಾಗಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.