ಗುವಾಹಟಿ (ಅಸ್ಸೋಂ): ಟ್ರಕ್ನಲ್ಲಿ ಬರೋಬ್ಬರಿ ಐದು ಕ್ವಿಂಟಾಲ್ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಸ್ಸೋಂನ ಗುವಾಹಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಿಖರ ಮಾಹಿತಿ ಮೇರೆಗೆ ಗುವಾಹಟಿಯಲ್ಲಿ ಟ್ರಕ್ವೊಂದನ್ನು ತಡೆದ ಪೊಲೀಸರಿಗೆ 50 ಪ್ಯಾಕೆಟ್ಗಳಷ್ಟು ಗಾಂಜಾ ಪತ್ತೆಯಾಗಿದೆ. ಪ್ರತಿ ಪ್ಯಾಕೆಟ್ 10 ಕೆಜಿ ತೂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.