ಕರ್ನಾಟಕ

karnataka

ETV Bharat / crime

ಭೀಕರ ರಸ್ತೆ ಅಪಘಾತ.. ಐವರು ರೈಲ್ವೆ ಉದ್ಯೋಗಿಗಳ ದುರ್ಮರಣ - ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಿಮಾಯತ್‌ನಗರ

ನಾಂದೇಡ್ ಜಿಲ್ಲೆಯ ಹಿಮಾಯತ್‌ನಗರ ತಾಲೂಕಿನ ಕರಂಜಿ ಫಾಟಾ ಬಳಿ ಶನಿವಾರ ಟ್ರಕ್ ಮತ್ತು ಟೆಂಪೋ ಡಿಕ್ಕಿಯಾಗಿ ಐವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Maharashtra: Five killed, four injured after truck-tempo collision in Nanded
ಭೀಕರ ರಸ್ತೆ ಅಪಘಾತ.. ಐವರು ಕಾರ್ಮಿಕರ ದುರ್ಮರಣ

By

Published : Sep 24, 2022, 10:53 PM IST

ಹಿಮಾಯತನಗರ (ನಾಂದೇಡ್):ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಿಮಾಯತ್‌ನಗರ ತಾಲೂಕಿನ ಕರಂಜಿ ಫಾಟಾ ಬಳಿ ಶನಿವಾರ ಟ್ರಕ್ ಮತ್ತು ಟೆಂಪೋ ಡಿಕ್ಕಿಯಾಗಿ ಐವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರೆಲ್ಲರೂ ಬಿಹಾರದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಅವರು ರೈಲ್ವೇಯಲ್ಲಿ ಉದ್ಯೋಗಿಗಳಾಗಿದ್ದರು. ಏತನ್ಮಧ್ಯೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ನಾಂದೇಡ್‌ಗೆ ರವಾನಿಸಲಾಗಿದೆ. ಇವರೆಲ್ಲ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ, ಅವರನ್ನು ಸಾಗಿಸುತ್ತಿದ್ದ ಟೆಂಪೋ ಸಿಮೆಂಟ್ ಸಾಗಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ABOUT THE AUTHOR

...view details