ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಕ್ರಾಸ್ ಹತ್ತಿರದ ಚಳಮಟ್ಟಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ಲಾರಿ ಚಾಲಕರಿಗೆ ಮಾದಕ ವಸ್ತು (ಗಾಂಜಾ) ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ - ಅಕ್ರಮ ಗಾಂಜಾ ಮಾರಾಟ
ಬಂಧಿತ ಆರೋಪಿಗಳಿಂದ 3 ಕೆಜಿ, 141 ಗ್ರಾಂ (75,000 ರೂ. ಮೌಲ್ಯದ) ಗಾಂಜಾ, ಒಂದು ದ್ವಿಚಕ್ರ ವಾಹನ, 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
Illegal gaanja sale
ಸುಭಾಸ ಕಾಳಪ್ಪ ಕಾಳೋಜಿ (31), ಹೈದರ ಶಬ್ಬೀರ ಪಠಾಣ (31) ಹಾಗೂ ಖಾಲೀದ ರಿಜಾಜ್ ಮೋಮಿನ್ (29) ಎಂಬ ಆರೋಪಿಗಳನ್ನು ಬಂಧಿಸಿ ಧಾರವಾಡ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳಿಂದ 3 ಕೆಜಿ, 141 ಗ್ರಾಂ (75,000 ರೂ. ಮೌಲ್ಯದ) ಗಾಂಜಾ, ಒಂದು ದ್ವಿಚಕ್ರ ವಾಹನ, 3 ಮೊಬೈಲ್ ವಶಪಡಿಸಿಕೊಳ್ಳಾಗಿದೆ.