ಕರ್ನಾಟಕ

karnataka

ETV Bharat / crime

ಚೆನ್ನೈ ಎಕ್ಸ್​ಪ್ರೆಸ್​​​ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ.. - gelatine sticks

ಕೋಯಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಭದ್ರತಾ ಪಡೆ (ಆರ್​ಪಿಎಫ್​) ಸಿಬ್ಬಂದಿ ಇಂದು ಬೆಳಗ್ಗೆ ತಪಾಸಣೆ ನಡೆಸಿದ ವೇಳೆ 117 ಜಿಲೆಟಿನ್​ ಕಡ್ಡಿಗಳು ಹಾಗೂ 350 ಡೆಟೋನೇಟರ್​ಗಳು ಪತ್ತೆಯಾಗಿವೆ..

Huge cache of explosives seized from Chennai express in Kozhikode
ಚೆನ್ನೈ ಎಕ್ಸ್​ಪ್ರೆಸ್ ರೈಲಿನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಸ್ಫೋಟಕಗಳು

By

Published : Feb 26, 2021, 10:22 AM IST

ಕೋಯಿಕ್ಕೋಡ್ :ಕೇರಳದ ಕೋಯಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಚೆನ್ನೈ ಎಕ್ಸ್​ಪ್ರೆಸ್ ರೈಲಿನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಎಕ್ಸ್​ಪ್ರೆಸ್ ರೈಲಿನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಸ್ಫೋಟಕಗಳು

ಕೋಯಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಭದ್ರತಾ ಪಡೆ (ಆರ್​ಪಿಎಫ್​) ಸಿಬ್ಬಂದಿ ಇಂದು ಬೆಳಗ್ಗೆ ತಪಾಸಣೆ ನಡೆಸಿದ ವೇಳೆ 117 ಜಿಲೆಟಿನ್​ ಕಡ್ಡಿಗಳು ಹಾಗೂ 350 ಡೆಟೋನೇಟರ್​ಗಳು ಪತ್ತೆಯಾಗಿವೆ.

ಈ ಸ್ಫೋಟಕಗಳನ್ನು ರೈಲಿನ ಸೀಟ್​ಗಳ ಅಡಿ ಅಡಗಿಸಿಟ್ಟು ಸಾಗಿಸಲಾಗುತ್ತಿತ್ತು. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ರಮಣಿ ಎಂಬ ಆರೋಪಿಯನ್ನು ಆರ್​ಪಿಎಫ್ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ABOUT THE AUTHOR

...view details