ಕರ್ನಾಟಕ

karnataka

ETV Bharat / crime

ಕೃಷ್ಣನೂರಿನಲ್ಲಿ ಇಬ್ಬರು ಮಹಿಳೆಯರ ಶವಗಳು ಪತ್ತೆ... ತನಿಖೆ ತೀವ್ರಗೊಳಿಸಿದ ಪೊಲೀಸರು! - ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ಸೂರಜ್ ಪ್ರಕಾಶ್

ಈ ಶವಗಳು ಸಂತ ಕಾಲೋನಿ ಪ್ರದೇಶದ ಆಶ್ರಮದಿಂದ 100 ಮೀಟರ್ ದೂರದಲ್ಲಿ ಪತ್ತೆಯಾಗಿವೆ. ಮೃತದೇಹಗಳು ಈ ಪ್ರದೇಶಕ್ಕೆ ಹೇಗೆ ಬಂದವು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Bodies of two women found in Mathura
ಕೃಷನೂರಿನಲ್ಲಿ ಇಬ್ಬರು ಮಹಿಳೆಯ ಶವಗಳು ಪತ್ತೆ... ತನಿಖೆ ತೀವ್ರಗೊಳಿಸಿದ ಪೊಲೀಸರು!

By

Published : Oct 29, 2022, 6:34 AM IST

ಮಥುರಾ:ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಗೌರಿ ಗೋಪಾಲ ಆಶ್ರಮದ ಮುಂಭಾಗದಲ್ಲಿ ಶುಕ್ರವಾರ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದೆ. ಮೃತರನ್ನು ಲಖನೌ ನಿವಾಸಿ ಚಂಪಾ ಗುಪ್ತಾ (61) ಮತ್ತು ಬಿಹಾರದ ನಿವಾಸಿ ಸುಶೀಲಾ ದೇವಿ (68) ಎಂದು ಗುರುತಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ಸೂರಜ್ ಪ್ರಕಾಶ್ ತಿಳಿಸಿದ್ದಾರೆ.

ಈ ಶವಗಳು ಸಂತ ಕಾಲೋನಿ ಪ್ರದೇಶದ ಆಶ್ರಮದಿಂದ 100 ಮೀಟರ್ ದೂರದಲ್ಲಿ ಪತ್ತೆಯಾಗಿವೆ. ಮೃತದೇಹಗಳು ಈ ಪ್ರದೇಶಕ್ಕೆ ಹೇಗೆ ಬಂದವು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಾವು ಈ ಬಗ್ಗೆ ಅವರ ಕುಟುಂಬಗಳಿಗೆ ಮಾಹಿತಿ ನೀಡಿದ್ದೇವೆ. ಅವರ ಕುಟುಂಬ ಸದಸ್ಯರು ಇಲ್ಲಿಗೆ ಬಂದ ನಂತರ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಎಸ್​​​ಎಚ್​ಒ ಪ್ರಕಾಶ್ ಹೇಳಿದ್ದಾರೆ.

ಇದನ್ನು ಓದಿ:ಹೂತಿದ್ದ ಬಾಲಕಿಯ ಶವದ ತಲೆ ಕತ್ತರಿಸಿ ಹೊತ್ತೊಯ್ದ ಮಾಂತ್ರಿಕ!?

ABOUT THE AUTHOR

...view details