ಕರ್ನಾಟಕ

karnataka

ETV Bharat / crime

35 ಕೋಟಿ ರೂ.ಮೌಲ್ಯದ ಡ್ರಗ್​ ವಶಕ್ಕೆ: ಇಬ್ಬರ ಬಂಧನ - Kolkata Police STF

ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆಯು ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ 35 ಕೋಟಿ ರೂ.ಮೌಲ್ಯದ ಡ್ರಗ್ ವಶಪಡಿಸಿಕೊಂಡಿದೆ.

35 kg drugs recovered from Kolkata
35 ಕೋಟಿ ರೂ.ಮೌಲ್ಯದ ಡ್ರಗ್​ ವಶಕ್ಕೆ

By

Published : Mar 26, 2021, 3:43 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ 35 ಕೋಟಿ ರೂ.ಮೌಲ್ಯದ ಡ್ರಗ್​ ಅನ್ನು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್​ಟಿಎಫ್​) ಪಶಪಡಿಸಿಕೊಂಡಿದೆ.

ಕೋಲ್ಕತ್ತಾದ ತಾಪ್ಸಿಯಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸ್​ಟಿಎಫ್, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣದ ಯುವತಿ ಪರ ವಕೀಲರಿಂದ ಪೊಲೀಸರಿಗೆ ದೂರು: ಇಲ್ಲಿದೆ ದೂರಿನಲ್ಲಿರುವ ಸಂಪೂರ್ಣ ವಿವರ..

ಆರೋಪಿಗಳಿಂದ 35 ಕೋಟಿ ರೂ.ಮೌಲ್ಯದ ಡ್ರಗ್ ಹಾಗೂ ಬೈಕ್​ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details