ಕರ್ನಾಟಕ

karnataka

ETV Bharat / city

ತುರುವೇಕೆರೆ ಶಾಸಕರ ತೋಟಕ್ಕೆ ಬರಲಿದೆ 26 ಲಕ್ಷ ರೂ. ಮೌಲ್ಯದ ಹಳ್ಳಿಕಾರ್ ಹೋರಿ - ಹಳ್ಳಿಕಾರ್ ತಳಿ ಹೋರಿ ಖರೀದಿಸಿದ ತುರುವೇಕೆರೆ ಶಾಸಕ

ಈ ಹಿಂದೆ 6.5 ಲಕ್ಷ ರೂ. ಮೌಲ್ಯದ ಅಮೃತ್ ಮಹಲ್ ತಳಿಯ ಜೋಡಿ ಎತ್ತುಗಳನ್ನು ಖರೀದಿಸಿದ್ದ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರು ಇದೀಗ ಹಳ್ಳಿಕಾರ್ ತಳಿಯ ಹೋರಿಯನ್ನು 26 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.

Turuvekere MLA buys hallikar breed bull
ತುರುವೇಕೆರೆ ಶಾಸಕರ ತೋಟಕ್ಕೆ ಬರಲಿದೆ 26 ಲಕ್ಷ ರೂ. ಮೌಲ್ಯದ ಹಳ್ಳಿಕಾರ್ ತಳಿ ಹೋರಿ

By

Published : Feb 10, 2022, 1:42 PM IST

ತುಮಕೂರು: ಅಪರೂಪದ ಹಳ್ಳಿಕಾರ್ ತಳಿಯ ಹೋರಿಯನ್ನು ಬರೋಬ್ಬರಿ 26 ಲಕ್ಷ ರೂಪಾಯಿಗೆ ಖರೀದಿಸುವ ಮೂಲಕ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಗಮನ ಸೆಳೆದಿದ್ದಾರೆ.

ಮಂಡ್ಯ ಜಿಲ್ಲೆಯ ಬನ್ನೂರು ಗ್ರಾಮದ ರೈತ ಕೃಷ್ಣೇಗೌಡ ಎಂಬವರಿಂದ ಶಾಸಕ ಮಸಾಲ ಜಯರಾಮ್ ಈ ಹೋರಿಯನ್ನು ಖರೀದಿ ಮಾಡಿದ್ದಾರೆ. ಫೆಬ್ರವರಿ 20ರಂದು ಅದ್ದೂರಿ ಸಮಾರಂಭದ ಮೂಲಕ ಹೋರಿಯನ್ನು ಶಾಸಕರಿಗೆ ಹಸ್ತಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ತುರುವೇಕೆರೆ ಶಾಸಕರ ತೋಟಕ್ಕೆ ಬರಲಿದೆ 26 ಲಕ್ಷ ರೂ. ಮೌಲ್ಯದ ಹಳ್ಳಿಕಾರ್ ತಳಿ ಹೋರಿ

ಇದನ್ನೂ ಓದಿ: ಮುದ್ದೇಬಿಹಾಳ: ಈ ಸೂರ್ಯಕಾಂತಿ ಗಿಡದಲ್ಲಿ ನಂಬಲಾರದಷ್ಟು ಹೂ..!

ಈಗಾಗಲೇ 6.5 ಲಕ್ಷ ರೂ. ಮೌಲ್ಯದ ಅಮೃತ್ ಮಹಲ್ ತಳಿಯ ಮೂರು ವರ್ಷ ಪ್ರಾಯದ ಜೋಡಿ ಎತ್ತುಗಳನ್ನು ಶಾಸಕರು ಖರೀದಿಸಿದ್ದಾರೆ. ಅಂಕಲಕೊಪ್ಪ ಗ್ರಾಮದಲ್ಲಿರುವ ಶಾಸಕರ ತೋಟದಲ್ಲಿ ಜಾನುವಾರುಗಳನ್ನು ಪೋಷಣೆ ಮಾಡಲಾಗುತ್ತಿದೆ.

ABOUT THE AUTHOR

...view details