ತುಮಕೂರು: ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ (ಪಿಡಿಓ) ಜೊತೆ ಪಂಚಾಯತ್ನಲ್ಲೇ ಗ್ರಾಮ ಪಂಚಾಯತ್ ಸದಸ್ಯನೋರ್ವ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ತುಮಕೂರು: ಪಂಚಾಯತ್ನಲ್ಲೇ ಮಹಿಳಾ PDO ಕೈಗೆ ಕಿಸ್ ಕೊಟ್ಟ ಗ್ರಾ.ಪಂ ಸದಸ್ಯ - ಪಿಡಿಒ ಕೈಗೆ ಕಿಸ್ ಕೊಟ್ಟ ತುಮಕೂರು ಗ್ರಾಪಂ ಸದಸ್ಯ
ಮಹಿಳಾ ಪಿಡಿಓಗೆ ಗ್ರಾಮ ಪಂಚಾಯತ್ ಸದಸ್ಯ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಪಂಚಾಯತ್ನಲ್ಲೇ ಮಹಿಳಾ PDO ಕೈಗೆ ಕಿಸ್ ಕೊಟ್ಟ ಗ್ರಾಪಂ ಸದಸ್ಯ
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಪಿಡಿಓಗೆ ಅದೇ ಗ್ರಾಪಂ ಸದಸ್ಯನೊಬ್ಬ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಜೊತೆಗೆ ಪಂಚಾಯತ್ ಕಚೇರಿಯಲ್ಲೇ ಪಿಡಿಓ ಕೈಗೆ ಸದಸ್ಯ ಮುತ್ತು ಕೊಟ್ಟು, ಅವರನ್ನು ಕೈ ಹಿಡಿದು ಎಳೆದಾಡಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.
(ಇದನ್ನೂ ಓದಿ: ಮಕ್ಕಳು-ಮಹಿಳೆಯರ ಜೊತೆ ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್.. ಟೀಚರ್ ಎಸ್ಕೇಪ್)
TAGGED:
Tumakuru panchayat news