ಕರ್ನಾಟಕ

karnataka

ETV Bharat / city

ತುಮಕೂರು: ಖಾಸಗಿ ಬಸ್ ಹರಿದು ವೃದ್ಧೆ ಸಾವು - ರಸ್ತೆ ದಾಟುತ್ತಿದ್ದಾಗ ಘಟನೆ

ರಸ್ತೆ ದಾಟುತ್ತಿದ್ದ ವೃದ್ದೆಯ ಮೇಲೆ ಖಾಸಗಿ ಬಸ್ ಹರಿದಿದೆ. ಬಸ್ಸಿನ ಟೈರ್ ಅಡಿ ಸಿಲುಕಿದ ವೃದ್ದೆಯ ದೇಹ ಛಿದ್ರವಾಗಿತ್ತು.

bus accident
ಖಾಸಗಿ ಬಸ್ ಹರಿದು ವೃದ್ಧೆ ಸಾವು

By

Published : Nov 6, 2021, 5:01 PM IST

ತುಮಕೂರು:ಖಾಸಗಿ ಬಸ್ ಮೈಮೇಲೆ ಹರಿದ ಪರಿಣಾಮ ವೃದ್ದೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದಲ್ಲಿ ನಡೆದಿದೆ.

ಥರಟಿ ಗ್ರಾಮದ ಕೆಂಪಮ್ಮ ಸಾವನ್ನಪ್ಪಿದ ವೃದ್ದೆ. ರಸ್ತೆ ದಾಟುತ್ತಿದ್ದ ವೃದ್ದೆಯ ಮೇಲೆ ಖಾಸಗಿ ಬಸ್ ಹರಿದಿದೆ. ಬಸ್ಸಿನ ಟೈರ್ ಅಡಿ ಸಿಲುಕಿದ ವೃದ್ದೆ ದೇಹ ಛಿದ್ರವಾಗಿದೆ. ಖಾಸಗಿ ಬಸ್ ತುಮಕೂರಿನಿಂದ ಮಧುಗಿರಿಗೆ ತೆರಳುತ್ತಿತ್ತು.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details