ಕರ್ನಾಟಕ

karnataka

ETV Bharat / city

ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ - ಪುನೀತ್ ರಾಜ್​​​​ಕುಮಾರ್ ಲೇಟೆಸ್ಟ್ ನ್ಯೂಸ್

ನಾಲ್ಕು ಎಕರೆಯಲ್ಲಿ ಕೃಷಿ ಮಾಡುತ್ತಿರುವ ದಯಾನಂದ್‌, ಪುನೀತ್ ಅವರು ರೈತರಿಗೆ ಮಾಡುತ್ತಿದ್ದ ಸಹಾಯದಿಂದ ಪ್ರೇರಣೆಗೊಂಡಿದ್ದರು. ಹೀಗಾಗಿ, ಎತ್ತಿನ ಗಾಡಿ ಮೂಲಕ ಸಮಾಧಿ ವೀಕ್ಷಣೆಗೆ ಹೊರಟಿದ್ದಾರೆ..

fan going to see puneeths tomb by bullock cart
ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ

By

Published : Nov 3, 2021, 12:34 PM IST

Updated : Nov 3, 2021, 2:00 PM IST

ತುಮಕೂರು:‌‌ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೊನ್ನ ಸಮುದ್ರ ಗ್ರಾಮದ ರೈತ ದಯಾನಂದ್‌ ಬೆಂಗಳೂರಿನಲ್ಲಿರುವ ಪುನೀತ್ ರಾಜ್​ಕುಮಾರ್​ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಬೆಂಗಳೂರಿನ ಕಡೆ ಹೊರಟಿದ್ದಾರೆ.

ನಿನ್ನೆ ಬೆಳಗ್ಗೆ ಪೊನ್ನಸಮುದ್ರದಿಂದ ಎತ್ತಿನಗಾಡಿಯಲ್ಲಿ ಹೊರಟಿರುವ ರೈತ ದಯಾನಂದ್‌ ಅವರು ದಿ. ಪುನೀತ್​ ರಾಜ್​ಕುಮಾರ್​​ ಅಭಿಮಾನಿಯಾಗಿದ್ದಾರೆ.

ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ

ನಾಲ್ಕು ಎಕರೆಯಲ್ಲಿ ಕೃಷಿ ಮಾಡುತ್ತಿರುವ ದಯಾನಂದ್‌, ಪುನೀತ್ ಅವರು ರೈತರಿಗೆ ಮಾಡುತ್ತಿದ್ದ ಸಹಾಯದಿಂದ ಪ್ರೇರಣೆಗೊಂಡಿದ್ದರು. ಹೀಗಾಗಿ, ಎತ್ತಿನ ಗಾಡಿ ಮೂಲಕ ಸಮಾಧಿ ವೀಕ್ಷಣೆಗೆ ಹೊರಟಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ 'ಅಪ್ಪು ಸಮಾಧಿ' ದರ್ಶನಕ್ಕೆ ಅವಕಾಶ : ದೀಪ ಹಚ್ಚಿ ನೆಚ್ಚಿನ ನಟನಿಗೆ ನಮನ

Last Updated : Nov 3, 2021, 2:00 PM IST

ABOUT THE AUTHOR

...view details