ತುಮಕೂರು:ಜಿಲ್ಲೆಯಲ್ಲಿಂದು 128 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,209ಕ್ಕೆ ಏರಿಕೆಯಾಗಿದೆ.
ತುಮಕೂರಿನಲ್ಲಿಂದು 128 ಮಂದಿಗೆ ಕೊರೊನಾ ದೃಢ..ಇಬ್ಬರು ಸಾವು - Tumkur Corona Case
ತುಮಕೂರು ಜಿಲ್ಲೆಯಲ್ಲಿಂದು 128 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ತುಮಕೂರಿನಲ್ಲಿಂದು 128 ಮಂದಿಗೆ ಕೊರೊನಾ ದೃಢ..ಇಬ್ಬರು ಸಾವು
ತುಮಕೂರು ತಾಲೂಕಿನಲ್ಲಿ 27, ಕುಣಿಗಲ್ 28, ಕೊರಟಗೆರೆ 25, ಶಿರಾ 21, ಮಧುಗಿರಿ 9, ಚಿಕ್ಕನಾಯಕನಹಳ್ಳಿ 7, ಗುಬ್ಬಿ 6, ತಿಪಟೂರು 01, ತುರುವೇಕೆರೆ ಮತ್ತು ಪಾವಗಡ ತಾಲೂಕಿನಲ್ಲಿ ತಲಾ ಇಬ್ಬರಿಗೆ ಸೋಂಕು ತಗುಲಿದೆ. ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.
ಇಂದು 90 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇದುವರೆಗೂ ಒಟ್ಟು 1,200 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು, 944 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.