ತುಮಕೂರು:ಜಿಲ್ಲೆಯಲ್ಲಿಂದು 183 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 11,570ಕ್ಕೆ ಏರಿಕೆಯಾಗಿದೆ.
ತುಮಕೂರಿನಲ್ಲಿಂದು 183 ಜನರಿಗೆ ಕೊರೊನಾ..6 ಮಂದಿ ಸಾವು - Tumkur Corona Case
ತುಮಕೂರಿನಲ್ಲಿಂದು 183 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ತುಮಕೂರಿನಲ್ಲಿಂದು 183 ಜನರಿಗೆ ಕೊರೊನಾ..6 ಮಂದಿ ಸಾವು
ತುಮಕೂರು 92, ಗುಬ್ಬಿ 22, ಚಿಕ್ಕನಾಯಕನಹಳ್ಳಿ 16, ಕೊರಟಗೆರೆ 15, ತುರುವೇಕೆರೆ 11, ತಿಪಟೂರು 10, ಮಧುಗಿರಿ 8, ಶಿರಾ 4, ಪಾವಗಡ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ಇಂದು 158 ಮುಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 9,232 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
6 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. ಸದ್ಯ 2,071 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.