ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು:ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..
ಶಿವಮೊಗ್ಗ ತರಕಾರಿ ದರ:
- ಮೆಣಸಿನಕಾಯಿ 40 ರೂ.
- M.Z ಬೀನ್ಸ್ 70 ರೂ.
- ರಿಂಗ್ ಬೀನ್ಸ್ 70 ರೂ.
- ಎಲೆಕೋಸು ಚೀಲಕ್ಕೆ 20 ರೂ.
- ಬೀಟ್ರೂಟ್ 20 ರೂ.
- ಹೀರೆಕಾಯಿ 35 ರೂ.
- ಬೆಂಡೆಕಾಯಿ 30 ರೂ.
- ಹಾಗಲಕಾಯಿ 30 ರೂ.
- ಎಳೆ ಸೌತೆ 24 ರೂ.
- ಬಣ್ಣದ ಸೌತೆ 16 ರೂ.
- ಜವಳಿಕಾಯಿ 40 ರೂ.
- ತೊಂಡೆಕಾಯಿ 40 ರೂ.
- ನವಿಲುಕೋಸು 40 ರೂ.
- ಮೂಲಂಗಿ 26 ರೂ.
- ದಪ್ಪಮೆಣಸು 50 ರೂ.
- ಕ್ಯಾರೆಟ್ 50 ರೂ.
- ನುಗ್ಗೆಕಾಯಿ 40 ರೂ.
- ಹೂಕೋಸು-200 ರೂ. ಚೀಲಕ್ಕೆ
- ಟೊಮೆಟೋ 6- 8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ 20 ರೂ.
- ಆಲೂಗಡ್ಡೆ 26 ರೂ.
- ಬೆಳ್ಳುಳ್ಳಿ 30-50 ರೂ.
- ಸೀಮೆ ಬದನೆಕಾಯಿ 20 ರೂ.
- ಬದನೆಕಾಯಿ 20 ರೂ.
- ಪಡುವಲಕಾಯಿ 20 ರೂ.
- ಕುಂಬಳಕಾಯಿ 16 ರೂ.
- ಹಸಿ ಶುಂಠಿ 30 ರೂ.
ಇಂದಿನ ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100 ಕ್ಕೆ - 300 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ - 300 ರೂ.
- ಮೆಂತೆ ಸೊಪ್ಪು100 ಕ್ಕೆ - 300 ರೂ.
- ಪಾಲಕ್ ಸೊಪ್ಪು 100 ಕ್ಕೆ - 300 ರೂ
- ಪುದಿನ ಸೊಪ್ಪು100 ಕ್ಕೆ - 200 ರೂ.