ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗದ ತರಕಾರಿ ದರ (ಕೆ.ಜಿ):
- ಮೆಣಸಿನ ಕಾಯಿ- 40 ರೂ.
- M.Z ಬೀನ್ಸ್- 30 ರೂ.
- ರಿಂಗ್ ಬೀನ್ಸ್-50 ರೂ.
- ಎಲೆಕೋಸು ಚೀಲಕ್ಕೆ-20 ರೂ.
- ಬೀಟ್ರೂಟ್-26 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-10 ರೂ.
- ಜವಳಿಕಾಯಿ -35 ರೂ.
- ತೊಂಡೆಕಾಯಿ-50 ರೂ.
- ನವಿಲುಕೋಸು-26 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು-70 ರೂ.
- ಕ್ಯಾರೆಟ್-50 ರೂ.
- ನುಗ್ಗೆಕಾಯಿ-30 ರೂ.
- ಹೂ ಕೋಸು-300 ರೂ. ಚೀಲಕ್ಕೆ
- ಟೊಮೆಟೋ- 6-8 ರೂ.
- ನಿಂಬೆಹಣ್ಣು 100ಕ್ಕೆ 200ರೂ.
- ಈರುಳ್ಳಿ-20-50 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-20-50 ರೂ.
- ಸೀಮೆ ಬದನೆಕಾಯಿ-30 ರೂ.
- ಬದನೆಕಾಯಿ-20 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-20 ರೂ.
- ಹಸಿಶುಂಠಿ-26 ರೂ.
"ಸೊಪ್ಪಿನ ದರ ಕೊಂಚ ಏರಿಕೆ":
- ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
- ಸಬ್ಬಸಿಕೆ 100 ಕ್ಕೆ -160 ರೂ.
- ಮೆಂತೆ 100 ಕ್ಕೆ -160 ರೂ.
- ಪಾಲಕ್ -100 ಕ್ಕೆ 200 ರೂ
- ಪುದಿನ 100ಕ್ಕೆ - 200 ರೂ.