ಕರ್ನಾಟಕ

karnataka

ETV Bharat / city

ಯಾವುದು ದುಬಾರಿ, ಯಾವುದು ಅಗ್ಗ? ರಾಜ್ಯದಲ್ಲಿ ಇಂದಿನ ತರಕಾರಿ ದರ ಹೀಗಿದೆ..

ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿದುಕೊಳ್ಳಿ.

ಇಂದಿನ ತರಕಾರಿ ದರ
Vegetables price

By

Published : Jul 15, 2022, 12:47 PM IST

ಶಿವಮೊಗ್ಗದ ತರಕಾರಿ ದರ (ಕೆ.ಜಿಗೆ) :

  • ಮೆಣಸಿನ ಕಾಯಿ- 26ರೂ.
  • M.Z ಬೀನ್ಸ್- 40 ರೂ.
  • ರಿಂಗ್ ಬೀನ್ಸ್-60 ರೂ.
  • ಎಲೆಕೋಸು ಚೀಲಕ್ಕೆ -12 ರೂ.
  • ಬೀಟ್​ರೂಟ್-30 ರೂ.
  • ಹೀರೆಕಾಯಿ-26 ರೂ.
  • ಬೆಂಡೆಕಾಯಿ-26 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-26 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-20 ರೂ.
  • ದಪ್ಪಮೆಣಸು-40 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-40 ರೂ. ಚೀಲಕ್ಕೆ
  • ಟೊಮೆಟೊ - 4 ರಿಂದ 8 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-16 ರಿಂದ 24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-24 ರೂ.
  • ಕುಂಬಳಕಾಯಿ-16ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ :

  • ಕೊತ್ತಂಬರಿ ಸೊಪ್ಪು 100 ಕ್ಕೆ- 160 ರೂ.
  • ಸಬ್ಬಸಿಕೆ 100 ಕ್ಕೆ -160 ರೂ.
  • ಮೆಂತೆ 100 ಕ್ಕೆ -160 ರೂ.
  • ಪಾಲಕ್ 100 ಕ್ಕೆ 200 ರೂ.
  • ಪುದಿನ 100 ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 35ರೂ.
  • ಟೊಮೆಟೊ - 5ರೂ.
  • ಬೆಂಡೆಕಾಯಿ -12ರೂ.
  • ಸೌತೆಕಾಯಿ- 13ರೂ.
  • ಗುಂಡು ಬದನೆಕಾಯಿ- 8ರೂ.
  • ಕುಂಬಳಕಾಯಿ - 8ರೂ.
  • ಹೀರೆಕಾಯಿ- 12ರೂ.
  • ಪಡವಲಕಾಯಿ- 16ರೂ.
  • ತೊಂಡೆಕಾಯಿ 15ರೂ.
  • ಹಾಗಲಕಾಯಿ - 20ರೂ.
  • ದಪ್ಪ ಮೆಣಸು - 50ರೂ.
  • ಸೋರೆಕಾಯಿ 10ರೂ.
  • ಬದನೆಕಾಯಿ ವೈಟ್ - 8ರೂ.
  • ಕೋಸು -12ರೂ.
  • ಸೀಮೆಬದನೆ -20ರೂ.
  • ಮೆಣಸಿನಕಾಯಿ- 22ರೂ.
  • ಹೂಕೋಸು- 22ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 35 ರೂ.
  • ಎಲೆಕೋಸು- 25ರೂ.
  • ಬೀಟ್ ರೂಟ್- 40ರೂ.
  • ಸೋರೆಕಾಯಿ- 30ರೂ.
  • ಬದನೆಕಾಯಿ- 40ರೂ.
  • ಅವರೆಕಾಯಿ 40ರೂ.
  • ಕೋಸು- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 30ರೂ.
  • ಈರುಳ್ಳಿ -25ರೂ.
  • ಮೂಲಂಗಿ- 30ರೂ.
  • ಟೊಮೆಟೊ- 10ರೂ.
  • ಬೆಂಡೆಕಾಯಿ -20ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ದಾವಣಗೆರೆ ತರಕಾರಿ ಇಂದಿನ ದರ:

  • ಟೊಮೊಟೊ- 5-10 ರೂ.
  • ಬೀನ್ಸ್- 45 ರೂ.
  • ದಪ್ಪ ಮೆಣಸಿನ ಕಾಯಿ-40ರೂ.
  • ಎಲೆಕೋಸು- 5 ರಿಂದ 8ರೂ.
  • ಕಡ್ಡಿ ಮೆಣಸಿನಕಾಯಿ- 25ರೂ.
  • ಬೀಟ್​ರೂಟ್-25ರೂ.
  • ಬೆಂಡೆಕಾಯಿ-24ರೂ.
  • ಹೀರೆಕಾಯಿ- 20ರೂ.
  • ಹಾಗಲಕಾಯಿ- 25ರೂ.
  • ಜವಳಿಕಾಯಿ-26ರೂ.
  • ತೊಂಡೆಕಾಯಿ- 25ರೂ.
  • ಸೌತೆಕಾಯಿ-10-12ರೂ.
  • ಕ್ಯಾರೆಟ್-50 ರಿಂದ 60ರೂ.
  • ಬಣ್ಣದ ಸೌತೆ- 5 ರಿಂದ 10ರೂ.
  • ನವಿಲುಕೋಸು- 15ರೂ.
  • ಮೂಲಂಗಿ- 20ರೂ.
  • ದೊಡ್ಡ ಈರುಳ್ಳಿ-20-25ರೂ.
  • ನುಗ್ಗೆಕಾಯಿ- 30ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಬದನೆಕಾಯಿ-12ರೂ.
  • ಕುಂಬಳಕಾಯಿ-10ರೂ.
  • ಬೆಳ್ಳುಳ್ಳಿ-100 ರೂ .ಗೆ 3 ಕೆಜಿ
  • ಸೀಮೆ ಬದನೆಕಾಯಿ- 20 ರಿಂದ 30ರೂ.
  • ಆಲೂಗೆಡ್ಡೆ-30ರೂ.
  • ಹೂ ಕೋಸು- 10ರೂ.
  • ಹಸಿ ಶುಂಠಿ-20ರೂ.

ABOUT THE AUTHOR

...view details