ಕರ್ನಾಟಕ

karnataka

By

Published : Aug 9, 2022, 10:47 AM IST

ETV Bharat / city

ತರಕಾರಿ ದರದಲ್ಲಿ ಏರಿಕೆ, ಸೊಪ್ಪಿನ ದರದಲ್ಲಿ ಇಳಿಕೆ: ಪ್ರಮುಖ ನಗರಗಳಲ್ಲಿನ ತರಕಾರಿ ದರ ಹೀಗಿದೆ

ಮೈಸೂರು, ಶಿವಮೊಗ್ಗ ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಹೀಗಿದೆ...

Etv Bharat, Vegetable rate
Etv Bharat, Vegetable rate

ಬೆಂಗಳೂರು/ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಮೈಸೂರಲ್ಲಿ ತರಕಾರಿ ದರ:

  • ಬೀನ್ಸ್ - 35 ರೂ.
  • ಟೊಮೆಟೊ - 5
  • ಬೆಂಡೆಕಾಯಿ - 15
  • ಸೌತೆಕಾಯಿ - 8
  • ಗುಂಡು ಬದನೆ - 14
  • ಕುಂಬಳಕಾಯಿ - 6
  • ಹೀರೆಕಾಯಿ - 25
  • ಪಡವಲಕಾಯಿ - 10
  • ತೊಂಡೆಕಾಯಿ - 26
  • ಹಾಗಲಕಾಯಿ - 24
  • ದಪ್ಪ ಮೆಣಸು - 41
  • ಸೋರೆಕಾಯಿ - 10
  • ಬದನೆಕಾಯಿ ವೈಟ್ - 23
  • ಹೂಕೋಸು - 20
  • ಸೀಮೆಬದನೆ - 20
  • ಬಜ್ಜಿ - 45
  • ಮೆಣಸಿನಕಾಯಿ - 38

ಶಿವಮೊಗ್ಗದಲ್ಲಿ ತರಕಾರಿ ದರ ಕೊಂಚ ಏರಿಕೆ:

  • ಮೆಣಸಿನಕಾಯಿ - 30
  • M.Z ಬಿನ್ಸ್ - 40
  • ರಿಂಗ್ ಬಿನ್ಸ್ - 40
  • ಎಲೆಕೋಸು ಚೀಲಕ್ಕೆ - 16
  • ಬಿಟ್ ರೂಟ್ - 20
  • ಹೀರೆಕಾಯಿ - 30
  • ಬೆಂಡೆಕಾಯಿ - 26
  • ಹಾಗಲಕಾಯಿ - 26
  • ಎಳೆ ಸೌತೆ - 12
  • ಬಣ್ಣದ ಸೌತೆ - 10
  • ಚವಳಿಕಾಯಿ - 30
  • ತೊಂಡೆಕಾಯಿ - 26
  • ನವಿಲುಕೋಸು - 26
  • ಮೂಲಂಗಿ - 20
  • ದಪ್ಪಮೆಣಸು - 50
  • ಕ್ಯಾರೇಟ್ - 60
  • ನುಗ್ಗೆಕಾಯಿ - 40
  • ಹೂಕೋಸು - 200 ರೂ ಚೀಲಕ್ಕೆ
  • ಟೊಮೊಟೊ - 6
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ - 20
  • ಆಲೂಗೆಡ್ಡೆ - 26
  • ಬೆಳ್ಳುಳ್ಳಿ - 30-50 ರೂ.
  • ಸೀಮೆ ಬದನೆಕಾಯಿ - 30
  • ಬದನೆಕಾಯಿ - 20
  • ಪಡುವಲಕಾಯಿ - 16
  • ಕುಂಬಳಕಾಯಿ - 16
  • ಹಸಿ ಶುಂಠಿ - 30

ಸೂಪ್ಪಿನ ದರ ಇಳಿಕೆ:

  • ಕೂತ್ತಂಬರಿಸೊಪ್ಪು 100 ಕ್ಕೆ - 180 ರೂ
  • ಸಬ್ಬಾಸಿಕೆ 100 ಕ್ಕೆ - 160 ರೂ
  • ಮೆಂತೆಸೊಪ್ಪು 100 ಕ್ಕೆ - 200 ರೂ
  • ಪಾಲಕ್ ಸೊಪ್ಪು -100 ಕ್ಕೆ 180 ರೂ
  • ಸೊಪ್ಪು - 100 ಕ್ಕೆ - 200 ರೂ
  • ಪುದಿನಸೊಪ್ಪು 100 ಕ್ಕೆ - 200 ರೂ

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ - 40
  • ಎಲೆಕೋಸು - 20
  • ಬಿಟ್ ರೂಟ್ - 40
  • ಸೊರೆಕಾಯಿ - 20
  • ಬದನೆಕಾಯಿ - 25
  • ಅವರೆಕಾಯಿ - 40
  • ಕ್ಯಾಬಿಜ್ - 30
  • ದಪ್ಪ ಮೆಣಸಿನಕಾಯಿ - 55
  • ಕ್ಯಾರೆಟ್ - 50
  • ಹಸಿ ಮೆಣಸಿನಕಾಯಿ - 40
  • ಈರುಳ್ಳಿ - 20
  • ಮೂಲಂಗಿ - 30
  • ಟೊಮೆಟೊ - 5
  • ಬೆಂಡಿಕಾಯಿ - 20
  • ಹೀರೆಕಾಯಿ - 30
  • ಹಾಗಲಕಾಯಿ - 28
  • ಎಳೆ ಸೌತೆ - 16
  • ತೊಂಡೆಕಾಯಿ - 20
  • ನವಿಲುಕೋಸು - 40
  • ಆಲೂಗೆಡ್ಡೆ - 25
  • ಬೆಳ್ಳುಳ್ಳಿ - 30-60
  • ಸೀಮೆ ಬದನೆಕಾಯಿ - 35

ABOUT THE AUTHOR

...view details