ಕರ್ನಾಟಕ

karnataka

ETV Bharat / city

ತ್ಯಾವರೆಕೊಪ್ಪ ಹುಲಿ, ಸಿಂಹಧಾಮ ಪ್ರವಾಸಿಗರಿಗೆ ಮಕ್ತ

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಜೂನ್​ 24ರಿಂದ ಪ್ರವಾಸಿಗರಿಗೆ ಮಕ್ತವಾಗಿದ್ದು, ಥರ್ಮಲ್ ಟೆಸ್ಟ್, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

Shivamogga
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಪ್ರವಾಸಿಗರಿಗೆ ಮಕ್ತ

By

Published : Jun 25, 2021, 7:31 AM IST

ಶಿವಮೊಗ್ಗ:ಕೋವಿಡ್​ ಲಾಕ್​​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಕಳೆದು ಎರಡು ತಿಂಗಳಿಂದ ಬಂದ್ ಆಗಿದ್ದ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಜೂನ್​ 24ರಿಂದ ಪ್ರವಾಸಿಗರಿಗೆ ಮಕ್ತವಾಗಿದೆ. ಪ್ರವಾಸಿಗರು ಸರ್ಕಾರ ಸೂಚಿಸಿರುವ ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಬೇಕೆಂದು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಮೊದಲ ದಿನ ಉತ್ತಮ ಪ್ರತಿಕ್ರಿಯೆ

ಸಿಂಹಧಾಮ ಪ್ರವಾಸಿಗರಿಗೆ ಮುಕ್ತವಾದ ಮೊದಲೇ ದಿನವೇ ಸುಮಾರು 122 ಪ್ರವಾಸಿಗರು ಭೇಟಿ ನೀಡಿದ್ದು, 14,500 ರೂ. ಹಣ ಸಂಗ್ರಹವಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಟೆಸ್ಟ್, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇನ್ನು, ಸಫಾರಿಗೆ ತೆರಳುವ ವಾಹನಗಳಲ್ಲೂ ಸಾಮಾಜಿಕ ಅಂತರ ಇರಲಿದೆ.

ಇದನ್ನೂ ಓದಿ:ಬದುಕು ಕಟ್ಟಿಕೊಳ್ಳಲು ಆಟೋ ಓಡಿಸಲು ನಿಂತ ನಾರಿ.. ಕಷ್ಟಕ್ಕೆ ಸವಾಲಾಗಿ ನಿಂತ ಧೀರೆ

ABOUT THE AUTHOR

...view details