ಶಿವಮೊಗ್ಗ:ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿನ ಸಾನಿಧ್ಯ ಕ್ಲಿನಿಕ್ ವೈದ್ಯ ಡಾ.ಈಶ್ವರಪ್ಪ (60) ಇಂದು ಮುಂಜಾನೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಕಳೆದ 30 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದರು.
ಕೊರೊನಾಗೆ ಶಿವಮೊಗ್ಗದ ಖಾಸಗಿ ಕ್ಲಿನಿಕ್ ವೈದ್ಯ ಬಲಿ - private clinic doctor Died from corona
ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿನ ಸಾನಿಧ್ಯ ಕ್ಲಿನಿಕ್ ವೈದ್ಯ ಡಾ.ಈಶ್ವರಪ್ಪ ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾಗೆ ಶಿವಮೊಗ್ಗದ ಖಾಸಗಿ ಕ್ಲಿನಿಕ್ ವೈದ್ಯ ಬಲಿ
ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಇವರು, ಇಂದು ಕೊನೆಯುಸಿಳೆದಿದ್ದಾಳೆ.
ಇದನ್ನೂ ಓದಿ:3 ದಿನದ ಹಿಂದೆ ಪತಿ ಕೊರೊನಾಗೆ ಬಲಿ: ನೊಂದು ಆತ್ಮಹತ್ಯೆಗೆ ಶರಣಾದ 3 ತಿಂಗಳ ಗರ್ಭಿಣಿ ಪತ್ನಿ