ಶಿವಮೊಗ್ಗ: ಚಂಡಮಾರುತದ ಎಫೆಕ್ಟ್ ನಡುವೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಕ್ಷೇತ್ರದ ಜನರಿಗೆ ಪುಡ್ ಕಿಟ್ ವಿತರಣೆ ಕಾರ್ಯ ಮಾಡುತ್ತಿದ್ದಾರೆ.
ಮಳೆಯಲ್ಲಿಯೇ ಮನೆ ಮನೆಗೆ ಫುಡ್ ಕಿಟ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ - ಶಾಸಕ ಆರಗ ಜ್ಞಾನೇಂದ್ರ
ಲಾಕ್ಡೌನ್ನಿಂದ ಜನ ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ಮನೆ ಮನೆ ತಲುಪಿ ಕಿಟ್ ವಿತರಿಸಿದ್ದಾರೆ.
![ಮಳೆಯಲ್ಲಿಯೇ ಮನೆ ಮನೆಗೆ ಫುಡ್ ಕಿಟ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ mla-aarag-jnanendra-distributed-food-kits](https://etvbharatimages.akamaized.net/etvbharat/prod-images/768-512-11784047-thumbnail-3x2-kdkdkd.jpg)
ಶಾಸಕ ಆರಗ ಜ್ಞಾನೇಂದ್ರ
ಮಳೆಯಲ್ಲಿಯೇ ಮನೆ ಮನೆಗೆ ಪುಡ್ ಕಿಟ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ ಅಪ್ಪಟ ಮಲೆನಾಡು. ಇಲ್ಲಿ ಮನೆ ಕಿಲೋ ಮೀಟರಿಗೊಂದರಂತೆ ಇರುತ್ತವೆ. ಅಲ್ಲದೆ ಲಾಕ್ಡೌನ್ನಿಂದ ಜನ ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ಮನೆ ಮನೆ ತಲುಪಿ ಕಿಟ್ ವಿತರಿಸಿದ್ದಾರೆ.