ಶಿವಮೊಗ್ಗ: ಕೊರೊನಾ ಸೋಂಕಿತರ ಐಸೋಲೇಷನ್ ವಾರ್ಡ್ ನಲ್ಲಿ ಸೋಂಕಿತರಿಗೆ ಚಿಯರ್ ಅಪ್ ಮಾಡಲು ವೈದ್ಯರು ಡ್ಯಾನ್ಸ್ ಮಾಡಿ ಮನರಂಜಿಸಿದ್ದಾರೆ.
ಸೋಂಕಿತರನ್ನು ಉಲ್ಲಾಸಗೊಳಿಸಲು ಕುಣಿದು ಕುಪ್ಪಳಿಸಿದ ವೈದ್ಯಕೀಯ ಸಿಬ್ಬಂದಿ - Shimoga corona news
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿನ ಕೋವಿಡ್ ಐಸೋಲೇಷನ್ ವಾರ್ಡ್ ನಲ್ಲಿ ಸೋಂಕಿತರಿಗೆ ಮನೋಲ್ಲಾಸವನ್ನುಂಟು ಮಾಡಲು ವೈದ್ಯರು ಡ್ಯಾನ್ಸ್ ಮಾಡಿದ್ದಾರೆ.

Medical staff dance with corona infected in shimoga
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿನ ಕೋವಿಡ್ ಐಸೋಲೇಷನ್ ವಾರ್ಡ್ ನಲ್ಲಿ ಸೋಂಕಿತರಿಗೆ ಮನೋಲ್ಲಾಸವನ್ನುಂಟು ಮಾಡಲು ವೈದ್ಯರು ಡ್ಯಾನ್ಸ್ ಮಾಡಿದ್ದಾರೆ.
ಸೋಂಕಿತರನ್ನು ಉಲ್ಲಾಸಗೊಳಿಸಲು ಕುಣಿದು ಕುಪ್ಪಳಿಸಿದ ವೈದ್ಯಕೀಯ ಸಿಬ್ಬಂದಿ
ಕೊರೊನಾ ಸೋಂಕಿತರಲ್ಲಿ ಚೈತನ್ಯ ತುಂಬಲು ಆಸ್ಪತ್ರೆ ಸಿಬ್ಭಂದಿ ಈ ಕೆಲಸ ಮಾಡಿದ್ದಾರೆ. ಸೋಂಕಿತರಿಗೆ ಒಂಟಿತನ ಕಾಡಬಾರದೆಂಬ ಉದ್ಧೇಶ ಈ ಪ್ರಯತ್ನ ನಡೆಸಲಾಗಿದೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ, ಸೊಂಕಿತರೊಂದಿಗೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದ್ದಾರೆ.
Last Updated : May 31, 2021, 7:33 PM IST