ಶಿವಮೂಗ್ಗ:ಜಿಲ್ಲೆಯಲ್ಲಿಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೊಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್..ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ - shimoga corona update
ಶಿವಮೊಗ್ಗ ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಸಾಗರದ ಬಿಳಗಾರು ಗ್ರಾಮವನ್ನ ಕಂಟೈನ್ಮೇಂಟ್ ಝೋನ್ ಮಾಡಲಾಗಿದೆ.
ಶಿವಮೊಗ್ಗದಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್..ಸೋಂಕಿತರ ಸಂಖ್ಯೆ 111ಕ್ಕೆ ಏರಿಕ
ಮಹಾರಾಷ್ಟ್ರದ ಥಾಣೆಯಿಂದ ಮರಳಿದ್ದ ಸಾಗರ ತಾಲೂಕಿನ ಬಿಳಗಾರಿನ ನಿವಾಸಿ (ಪಿ-8817) ಹಾಗೂ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ 35 ವರ್ಷದ ವ್ಯಕ್ತಿಯಲ್ಲಿ (ಪಿ-8818) ಸೋಂಕು ಪತ್ತೆಯಾಗಿದೆ. ಸದ್ಯ, ಇಬ್ಬರನ್ನ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು, ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಸಾಗರದ ಬಿಳಗಾರು ಗ್ರಾಮವನ್ನ ಕಂಟೈನ್ಮೇಂಟ್ ಝೋನ್ ಮಾಡಲಾಗಿದೆ.