ಶಿವಮೊಗ್ಗ:ಸಂಸದ ಬಿ ವೈ ರಾಘವೇಂದ್ರ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು ಸೇತುವೆ) ಸೇತುವೆ ಕಾಮಗಾರಿಯ ಪರಿವೀಕ್ಷಣೆ ಮಾಡಿದರು.
ನಿಗದಿತ ಅವಧಿಯಲ್ಲಿ ಸಿಗಂದೂರು ಸೇತುವೆ ಪೂರ್ಣಗೊಳಿಸಿ.. ಗುತ್ತಿಗೆದಾರರಿಗೆ ಬಿ ವೈ ರಾಘವೇಂದ್ರ ಸೂಚನೆ
ಸುಮಾರು 423 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ. ಒಪ್ಪಂದದಂತೆ 36 ತಿಂಗಳುಗಳ ಒಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ನಿಗದಿತ ಅವಧಿಯಲ್ಲಿ ಸಿಗಂದೂರು ಸೇತುವೆ ಪೂರ್ಣಗೊಳಿಸಿ...ಗುತ್ತಿಗೆದಾರರಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ
ಸುಮಾರು 423 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ. ಒಪ್ಪಂದದಂತೆ 36 ತಿಂಗಳುಗಳ ಒಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಶ್ರೀ ರಮೇಶ್ ಸೇರಿ ಹಲವರು ಉಪಸ್ಥಿತರಿದ್ದರು.