ಶಿವಮೊಗ್ಗ: ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರಿಗೆ ಶೀಘ್ರದಲ್ಲಿಯೇ ಪರಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮಂಗನಕಾಯಿಲೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಿಎಂ ಭರವಸೆ - ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು
ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರ ಕುಟುಂಬಗಳಿಗೆ ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕೆಎಫ್ ಡಿ ಮೃತರಿಗೆ ಶೀಘ್ರ ಪರಿಹಾರ ವಿತರಣೆ: ಸಿಎಂ ಭರವಸೆ
ಕೆಎಫ್ ಡಿ ಮೃತರಿಗೆ ಶೀಘ್ರ ಪರಿಹಾರ ವಿತರಣೆ: ಸಿಎಂ ಭರವಸೆ
ಶಿಕಾರಿಪುರದಲ್ಲಿ ಮಾತನಾಡಿದ ಅವರು, ಕೆಎಫ್ ಡಿ ತುತ್ತಾಗಿ ಮೃತರಾದವರಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು. ಇನ್ನೂ ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು ಮಾಡಲಾಗಿದೆ ಎಂದರು. ಇದೇ ವೇಳೆ, ಸಿಎಂ ಶಿಕಾರಿಪುರದಿಂದ ದಾವಣಗೆರೆಗೆ ತೆರಳುವ ಮುನ್ನ ತಮ್ಮ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿ ಹಾಗೂ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.