ಶಿವಮೊಗ್ಗ :ಇಂದು ಆರು ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದಲ್ಲಿ ಆರು ವರ್ಷದ ಬಾಲಕಿಗೆ ಕೊರೊನಾ.. ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ - shimoga corona pandemic
ಇದರಲ್ಲಿ ಈಗಾಗಲೇ ಸೋಂಕಿತರಲ್ಲಿ 24 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 18 ಜನ ಸೋಂಕಿತರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![ಶಿವಮೊಗ್ಗದಲ್ಲಿ ಆರು ವರ್ಷದ ಬಾಲಕಿಗೆ ಕೊರೊನಾ.. ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ another corona case detected in shimoga](https://etvbharatimages.akamaized.net/etvbharat/prod-images/768-512-7421799-666-7421799-1590933527361.jpg)
ಶಿವಮೊಗ್ಗದಲ್ಲಿ ಆರು ವರ್ಷದ ಬಾಲಕಿಗೆ ಕೊರೊನಾ..ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ
ಇದರಲ್ಲಿ ಈಗಾಗಲೇ ಸೋಂಕಿತರಲ್ಲಿ 24 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 18 ಜನ ಸೋಂಕಿತರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಕೊರೊನಾ ಸೋಂಕಿತ ಬಾಲಕಿ ಕೊರೊನಾ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.