ಶಿವಮೊಗ್ಗ : ರಾಜ್ಯಾವ್ಯಾಪಿ ಆಶಾ ಕಾರ್ಯಕರ್ತೆಯರನ್ನು ಇ ಸಮೀಕ್ಷೆಗೆ ನೇಮಕ ಮಾಡಿರುವುದನ್ನು ವಿರೋಧಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಇ - ಸಮೀಕ್ಷೆಯಿಂದ ಆಶಾ ಕಾರ್ಯಕರ್ತೆಯರನ್ನು ಕೈ ಬಿಡುವಂತೆ ಆಗ್ರಹ - ಇ-ಸಮೀಕ್ಷೆಗೆ ಆಶಾ ಕಾರ್ಯಕರ್ತೆರಯ ನೇಮೆಕ
ಸರ್ಕಾರ ಯಾವುದೇ ತರಬೇತಿ ನೀಡದೇ ಹಾಗೂ ಸಮೀಕ್ಷೆಗೆ ಬೇಕಾದ ಮೊಬೈಲ್ಗಳನ್ನೂ ಸಹ ನೀಡದೇ ಏಕಾಏಕಿ ಇ ಸಮೀಕ್ಷೆ ಮಾಡಿ ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ ಹಾಗಾಗಿ ಇ ಸಮೀಕ್ಷೆಯಿಂದ ಆಶಾ ಕಾರ್ಯಕರ್ತೆಯರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರು
ಇ-ಸಮೀಕ್ಷೆಯಿಂದ ಆಶಾ ಕಾರ್ಯಕರ್ತೆಯರನ್ನು ಕೈ ಬಿಡುವಂತೆ ಆಗ್ರಹ
ಸರ್ಕಾರ ಯಾವುದೇ ತರಬೇತಿ ನೀಡದೇ ಹಾಗೂ ಸಮೀಕ್ಷೆಗೆ ಬೇಕಾದ ಮೊಬೈಲ್ಗಳನ್ನೂ ನೀಡದೇ ಏಕಾ ಏಕಿ ಇ ಸಮೀಕ್ಷೆ ಮಾಡಿ ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ ಹಾಗಾಗಿ ಇ ಸಮೀಕ್ಷೆಯಿಂದ ಆಶಾ ಕಾರ್ಯಕರ್ತೆಯರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಈ ಹಿಂದೆ ಸಮೀಕ್ಷೆ ನಡೆಸಿದ ಸಂಬಳವನ್ನು ಸಹ ಸರ್ಕಾರ ನೀಡಿಲ್ಲ ಎಂದು ಆರೋಪಿಸಿದರು.
ಹಿಂದಿನ ಸಮಿಕ್ಷೆಯ ಗೌರವಧನ ಬಿಡುಗಡೆ ಮಾಡಬೇಕು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಸಂಭಾವನೆ ನಿಗದಿ ಮಾಡಬೇಕು ಮತ್ತು ಆರ್ಥಿಕ ಮಾಹಿತಿಯನ್ನು ಈ ಸಮೀಕ್ಷೆಯಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.