ಕರ್ನಾಟಕ

karnataka

ETV Bharat / city

ಸಹ್ಯಾದ್ರಿ ಉತ್ಸವ ಉದ್ಘಾಟಿಸಿದ ನಟಿ ಮಾನ್ವಿತಾ ಹರೀಶ್​​ - Actress Manwitha Harish inaugurate

ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾದ್ರಿ ಉತ್ಸವವನ್ನು ಚಿತ್ರನಟಿ ಮಾನ್ವಿತಾ ಹರೀಶ್ ಉದ್ಘಾಟಿಸಿದರು.

actress-manwitha-harish-inaugurated-the-sahyadri-festival

By

Published : Oct 3, 2019, 8:50 PM IST

ಶಿವಮೊಗ್ಗ:ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾದ್ರಿ ಉತ್ಸವವನ್ನು ಚಿತ್ರನಟಿ ಮಾನ್ವಿತಾ ಹರೀಶ್ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಅವರ ಪುತ್ಥಳಿಗೆ ಹೂವಿನ ಹಾರ ಹಾಕಿದರು.

ಸಹ್ಯಾದ್ರಿ ಉತ್ಸವ ಉದ್ಘಾಟಿಸಿದ ನಟಿ ಮಾನ್ವಿತಾ ಹರೀಶ್

ಪ್ರತಿವರ್ಷ ನಡೆಯುವ ಸಹ್ಯಾದ್ರಿ ಉತ್ಸವದಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಸುಮಾರು 61 ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ABOUT THE AUTHOR

...view details