ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಕೋಡಸ ಜಾತಿಯ ಮೀನುಗಳು ಸಾವನ್ನಪ್ಪಿವೆ. ಇಲ್ಲಿನ ತಾಳಗುಪ್ಪ ಗ್ರಾ.ಪಂ ವ್ಯಾಪ್ತಿಯ ಬೆಳ್ಳೆಣ್ಣೆ ಗ್ರಾಮದ ಬಳಿಯ ಹಿನ್ನೀರು ಪ್ರದೇಶದಲ್ಲಿ ನೂರಾರು ಮೀನುಗಳ ಕಳೇಬರ ಪತ್ತೆಯಾಗಿದೆ.
ಶರಾವತಿ ಹಿನ್ನೀರಲ್ಲಿ ಅಪರೂಪದ ಕೋಡಸ ಜಾತಿಯ ಮೀನುಗಳು ಸಾವು - fish died in Sharavati watershed
ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರಿನಲ್ಲಿ ಅಪರೂಪದ ಕೋಡಸ ಮೀನುಗಳು ಸಾವನ್ನಪ್ಪಿವೆ.

ಶರಾವತಿ ಹಿನ್ನೀರಿನಲ್ಲಿ ಅಪರೂಪದ ಕೋಡಸ ಜಾತಿಯ ಮೀನುಗಳು ಸಾವು
ಬೇಸಿಗೆಯಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದ್ದು ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿರುವುದಾಗಿ ಹೇಳಲಾಗಿದೆ. ಮೀನುಗಳ ರಕ್ಷಣೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವಿವಿಧ ದೇವಸ್ಥಾನಗಳಿಗೆ ಮುತಾಲಿಕ್ ಭೇಟಿ: ಸುಪ್ರಭಾತ ಮೊಳಗಿಸುವಂತೆ ಮನವಿ