ಕ್ಯಾನ್ಸರ್‌ನಿಂದ ದೂರವಿರಲು ನಟ ಮಂಡ್ಯ ರಮೇಶ್ ನೀಡಿದ್ರು ಈ ಸಲಹೆ - ಮೈಸೂರು ಕ್ಯಾನ್ಸರ್ ದಿನಾಚರಣೆ
ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಸುಯೋಗ್ ಆಸ್ಪತ್ರೆ, ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್ ಮತ್ತು ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ದೇವರಾಜ ಅರಸು ರಸ್ತೆಯಿಂದ ಕಲಾಮಂದಿರದವರೆಗೆ ಜನ ಜಾಗೃತಿ ಜಾಥಾ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಸ್ಯ ನಟ ಮಂಡ್ಯ ರಮೇಶ್ ಮಾತನಾಡಿ, ಸಕಾರಾತ್ಮಕ ಚಿಂತನೆಯ ಜೀವನ ನಡೆಸುವ ಮೂಲಕ ಕ್ಯಾನ್ಸರ್ಅನ್ನು ದೂರವಿಡಿ ಎಂದು ಕರೆ ನೀಡಿದರು.
ಮಂಡ್ಯ ರಮೇಶ್