ಶಿವಮೊಗ್ಗ ತರಕಾರಿ ದರ(ಕೆ.ಜಿಗೆ):
- ಮೆಣಸಿನ ಕಾಯಿ-26
- M.Z ಬೀನ್ಸ್-30
- ರಿಂಗ್ ಬೀನ್ಸ್-50
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ರೂಟ್-30
- ಹೀರೆಕಾಯಿ-20
- ಬೆಂಡೆಕಾಯಿ-20
- ಹಾಗಲಕಾಯಿ-30
- ಎಳೆಸೌತೆ-16
- ಬಣ್ಣದ ಸೌತೆ-10
- ಚವಳಿ ಕಾಯಿ-30
- ತೊಂಡೆಕಾಯಿ-30
- ನವಿಲುಕೋಸು-30
- ಮೂಲಂಗಿ-16
- ದಪ್ಪ ಮೆಣಸು-50
- ಕ್ಯಾರೆಟ್-60
- ನುಗ್ಗೆಕಾಯಿ-20
- ಹೂ ಕೋಸು-400ರೂ ಚೀಲಕ್ಕೆ
- ಟೊಮೆಟೋ-16 ರಿಂದ 30
- ನಿಂಬೆಹಣ್ಣು 100ಕ್ಕೆ 300 ರೂ.
- ಈರುಳ್ಳಿ-16 ರಿಂದ 20
- ಆಲೂಗೆಡ್ಡೆ-24
- ಬೆಳ್ಳುಳ್ಳಿ-30ರಿಂದ 50
- ಸೀಮೆ ಬದನೆಕಾಯಿ-24
- ಬದನೆಕಾಯಿ-16
- ಪಡುವಲಕಾಯಿ-24
- ಕುಂಬಳಕಾಯಿ-16
- ಹಸಿ ಶುಂಠಿ-20 ರೂ.
ಸೊಪ್ಪಿನ ದರ ಏರಿಕೆ:
- ಕೊತ್ತಂಬರಿ ಸೊಪ್ಪು 100ಕ್ಕೆ- 120 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-160 ರೂ.
- ಮೆಂತೆ ಸೊಪ್ಪು100ಕ್ಕೆ-80 ರೂ.
- ಪಾಲಕ್ ಸೊಪ್ಪು-100ಕ್ಕೆ 100 ರೂ.
- ಸೊಪ್ಪು 100ಕ್ಕೆ-100 ರೂ.
- ಪುದಿನ ಸೊಪ್ಪು 100ಕ್ಕೆ-300 ರೂ.
ದಾವಣಗೆರೆ ತರಕಾರಿ ದರ:
- ಟೊಮೆಟೋ-10 ರೂ.
- ಬೀನ್ಸ್- 60
- ದಪ್ಪ ಮೆಣಸಿನ ಕಾಯಿ-40
- ಎಲೆಕೋಸು-10
- ಕಡ್ಡಿ ಮೆಣಸಿನಕಾಯಿ-20
- ಬೀಟ್ರೂಟ್-43
- ಬೆಂಡೆಕಾಯಿ-30
- ಹೀರೆಕಾಯಿ-25
- ಹಾಗಲಕಾಯಿ-30
- ಚವಳಿಕಾಯಿ-25
- ತೊಂಡೆಕಾಯಿ-30
- ಸೌತೆಕಾಯಿ-15
- ಕ್ಯಾರೆಟ್-50
- ಬಣ್ಣದ ಸೌತೆ-10
- ನವಿಲುಕೋಸು-25
- ಮೂಲಂಗಿ-20
- ಈರುಳ್ಳಿ-22
- ನುಗ್ಗೆಕಾಯಿ-40
- ನಿಂಬೆ ಹಣ್ಣು 100ಕ್ಕೆ 300 ರೂ.
- ಬದನೆಕಾಯಿ-12
- ಕುಂಬಳಕಾಯಿ-10
- ಬೆಳ್ಳುಳ್ಳಿ-20ರಿಂದ-40
- ಸೀಮೆ ಬದನೆಕಾಯಿ-20
- ಆಲೂಗೆಡ್ಡೆ-20
- ಹೂ ಕೋಸು-12
- ಹಸಿ ಶುಂಠಿ-22