ಮೈಸೂರು: ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಕ್ರಿಕೆಟ್ ಫೀಲ್ಡ್‌ಗಿಳಿದು ಭಾನುವಾರ ಭರ್ಜರಿ ಸಿಕ್ಸರ್ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಣಿ ತ್ರಿಷಿಕಾ ಕುಮಾರಿ ಕ್ರಿಕೆಟ್ ಕ್ರೇಜ್.. ಬ್ಯಾಟಿಂಗ್ ಮಾಡಿ ಪಂದ್ಯ ಉದ್ಘಾಟಿಸಿದ ವಿಡಿಯೋ ವೈರಲ್ - undefined
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ತ್ರಿಷಿಕಾ ಕುಮಾರಿ ಅವರು ಉದ್ಘಾಟಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಸಿಕ್ಸರ್ ಬಾರಿಸಿದ ತ್ರಿಷಿಕಾ ಕುಮಾರಿ
ಮಹಾರಾಜ ಕಾಲೇಜು ಮೈದಾನದಲ್ಲಿ ಸಿಕ್ಸರ್ ಬಾರಿಸಿದ ತ್ರಿಷಿಕಾ ಕುಮಾರಿ
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ತ್ರಿಷಿಕಾ ಕುಮಾರಿ ಅವರು ಉದ್ಘಾಟಿಸಿದರು.ಹಲವು ದಿನಗಳ ನಂತರ ಸಾರ್ವಜನಿಕರೊಂದಿಗೆ ಕಾಣಿಸಿಕೊಂಡ ತ್ರಿಷಿಕಾ ಕುಮಾರಿಯವರು ಎಲ್ಲರು ಪರಸ್ವರ ಪ್ರೀತಿ-ಗೌರವದಿಂದ ಬದುಕಿದರೆ ಸಮಾಜದಲ್ಲಿ ಹೊಸತನ ಬೆಳೆಯುತ್ತದೆ ಎಂದು ಹೇಳಿದ್ರು.