ಕರ್ನಾಟಕ

karnataka

ETV Bharat / city

ಗ್ರಾ.ಪಂಚಾಯತ್​ ಮಾಜಿ ಅಧ್ಯಕ್ಷರಿಗೆ ಸೋಲುಣಿಸಿದ ಗಿರಿಜನ‌ ಅಭ್ಯರ್ಥಿ - ಹುಣಸೂರು ತಾಲೂಕಿನ ಹರಳಹಳ್ಳಿ ಕ್ಷೇತ್ರ'

ಹುಣಸೂರು ತಾಲೂಕಿನ ಹರಳಹಳ್ಳಿ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಗಿರಿಜನ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.

Tribal candidate won gram panchayat election
ಗ್ರಾ.ಪಂಚಾಯತ್​ ಮಾಜಿ ಅಧ್ಯಕ್ಷರನ್ನ ಸೋಲಿಸಿದ ಗಿರಿಜನ‌ ಅಭ್ಯರ್ಥಿ

By

Published : Dec 30, 2020, 3:14 PM IST

ಮೈಸೂರು: ಗ್ರಾ.ಪಂಚಾಯತ್​ ಮಾಜಿ ಅಧ್ಯಕ್ಷರನ್ನೇ ಸೋಲಿಸಿ, ಇದೇ ಮೊದಲ ಬಾರಿಗೆ ಗಿರಿಜನ ಅಭ್ಯರ್ಥಿಯೊಬ್ಬರು ವಿಜಯಶಾಲಿಯಾಗಿದ್ದಾರೆ.

ಹುಣಸೂರು ತಾಲೂಕಿನ ಹರಳಹಳ್ಳಿ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ರಾಜನಾಯ್ಕರ ವಿರುದ್ಧ ಗಿರಿಜನ ಅಭ್ಯರ್ಥಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ.

ರಾಜನಾಯ್ಕ ಈ ಬಾರಿಯ ಚುನಾವಣೆಯಲ್ಲೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಮತದಾರರು ಈ ಬಾರಿ ಗಿರಿಜನ ಅಭ್ಯರ್ಥಿ ಅಣ್ಣಯ್ಯಗೆ ಮಣೆ ಹಾಕಿದ್ದಾರೆ.

ABOUT THE AUTHOR

...view details