ಮೈಸೂರು: ಕೊರೊನಾ ಸಂದರ್ಭದಲ್ಲಿ ಮಠ-ಮಂದಿರಗಳ ಸೇವೆಯಿಂದ ಸರ್ಕಾರಗಳಿಗೆ ಆನೆಬಲ ಬಂದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಭಿಪ್ರಾಯಪಟ್ಟರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಕೋವಿಡ್‌ಗಾಗಿ ಸುತ್ತೂರು ಮಠ ತೊಡಗಿಸಿಕೊಂಡಿರುವ ಕಾರ್ಯವೈಖರಿಗಳ ಮಾಹಿತಿ ಪಡೆದರು.