ಕರ್ನಾಟಕ

karnataka

ETV Bharat / city

ಚಾಮುಂಡಿ ತಾಯಿಯ ಮೊರೆಹೋದ ಅನರ್ಹ ಶಾಸಕರು! - Ramesh Zarakiholi and Mahesh Kumatalli

ಸುಪ್ರೀಂ ಕೋರ್ಟ್​ನಲ್ಲಿ ಅನರ್ಹತೆಯ ತೀರ್ಪಿನ ಹಿನ್ನಲೆ, ಇಂದು ಬೆಳ್ಳಂಬೆಳಿಗ್ಗೆ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ ಹಾಗೂ ಮಹೇಶ್ ಕುಮಟಳ್ಳಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ಚಾಮುಂಡಿ ತಾಯಿಯ ಮೊರೆಹೋದ ಅನರ್ಹ ಶಾಸಕರು

By

Published : Nov 8, 2019, 10:16 AM IST

ಮೈಸೂರು: ಸುಪ್ರೀಂ ಕೋರ್ಟ್​ನಲ್ಲಿ ಅನರ್ಹತೆಯ ತೀರ್ಪಿನ ಹಿನ್ನಲೆ, ಇಂದು ಬೆಳ್ಳಂಬೆಳಗ್ಗೆ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ ಹಾಗೂ ಮಹೇಶ್ ಕುಮಟಳ್ಳಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ಚಾಮುಂಡಿ ತಾಯಿಯ ಮೊರೆಹೋದ ಅನರ್ಹ ಶಾಸಕರು

ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಬೆಟ್ಟದಲ್ಲಿರುವ ಮಹಾಲಿಂಗೇಶ್ವರ ಮತ್ತು ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಮೇಶ್ ಜಾರಕಿಹೋಳಿ ಹಾಗೂ ಮಹೇಶ್ ಕುಮಟಳ್ಳಿ, ಬಳಿಕ ಚಾಮುಂಡಿ ಬೆಟ್ಟದ ಮುಂಭಾಗದಲ್ಲಿ ಕುಳಿತು ಧ್ಯಾನ ಮಾಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ಯಾವುದೇ ರಾಜಕೀಯ ಮಾತನಾಡುವುದಿಲ್ಲ. ದೇವರ ದರ್ಶನ ಪಡೆಯಲು ಮಾತ್ರ ಬಂದಿದ್ದೇವೆ ಎಂದರು.

ABOUT THE AUTHOR

...view details