ಕರ್ನಾಟಕ

karnataka

ETV Bharat / city

ರಸ್ತೆಯಲ್ಲಿ ವಾಹನಗಳಿಗೆ ದಂಡ ತಡೆಗೆ ಮಾದರಿ ಸಿದ್ಧತೆ: ಡಿಸಿಪಿ ಗೀತಾ ಪ್ರಸನ್ನ - ಮೈಸೂರು ಡಿಸಿಪಿ ಗೀತಾ ಪ್ರಸನ್ನ ಸಂಚಾರಿ ನಿಯಮ ಉಲ್ಲಘಂನೆ

ಬೆಂಗಳೂರು ಸಂಚಾರಿ ಮಾದರಿಯಂತೆ ಮೈಸೂರಿನಲ್ಲೂ ಸಂಚಾರಿ ನಿಯಮ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ಆದರೆ ಅಲ್ಲಿ ಇರುವಂತೆ ಉನ್ನತ ತಂತ್ರಜ್ಞಾನದ‌‌ ಕ್ಯಾಮೆರಾ ನಮ್ಮಲ್ಲಿ ಲಭ್ಯವಿಲ್ಲ. ಅಂತಹ ಹೈ-ಟೆಕ್ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ಹೇಳಿದರು.

preparation-to-change-traffic-fine-rules-in-mysore
ಡಿಸಿಪಿ ಗೀತಾ ಪ್ರಸನ್ನ

By

Published : Jan 16, 2021, 8:19 PM IST

ಮೈಸೂರು: ಬೆಂಗಳೂರಿನಲ್ಲಿ ರಸ್ತೆಯಲ್ಲಿ ವಾಹನಗಳಿಗೆ ದಂಡ ವಿಧಿಸಲು ತಡೆ ಮಾಡಿರುವಂತೆ ಮೈಸೂರು ಸಂಚಾರಿ ನಿಯಮವನ್ನು ಅಭಿವೃದ್ಧಿ ಪಡಿಸಲಾಗುವುದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.

ರಸ್ತೆಯಲ್ಲಿ ವಾಹನಗಳಿಗೆ ದಂಡ ತಡೆಗೆ ಮಾದರಿ ಸಿದ್ಧತೆ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿಯೂ ಬೆಂಗಳೂರು ಮಾದರಿ ಸಿದ್ಧತೆ ನಡೆಯುತ್ತಿದೆ. ಆದರೆ ಅಲ್ಲಿ ಇರುವಂತೆ ಉನ್ನತ ತಂತ್ರಜ್ಞಾನವುಳ್ಳ‌‌ ಕ್ಯಾಮೆರಾಗಳು ನಮ್ಮಲ್ಲಿ ಲಭ್ಯವಿಲ್ಲ. ಅಂತಹ ಹೈ-ಟೆಕ್ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಓದಿ-ಅಮಿತ್ ಶಾ ಸ್ವಾಗತ ಕಾರ್ಯಕ್ರಮ:ಗಂಟೆಗಟ್ಟಲೆ ಕಾದು ಮನೆಯತ್ತ ನಡೆದ ಕಾರ್ಯಕರ್ತರು

‌ಅಲ್ಲದೇ, ರಸ್ತೆಯಲ್ಲಿ ದಂಡ ಹಾಕುವುದನ್ನ ಬಿಟ್ಟರೆ, ಮೈಸೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಜಾಸ್ತಿಯಾಗಬಹುದು. ಸಂಚಾರ ನಿಯಮಗಳಿಗೆ ಜನರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.

ABOUT THE AUTHOR

...view details