ಜ್ವರ ಬಂದು ಮಲಗಿದ್ದೆ, ಸಿದ್ದು-ದೊಡ್ಡ ಗೌಡರ ಹೇಳಿಕೆ ಬಗ್ಗೆ ಗೊತ್ತೇ ಇಲ್ಲ: ಜಿ.ಟಿ.ದೇವೇಗೌಡ - ದೇವೇಗೌಡ ಮತ್ತು ಸಿದ್ದರಾಮಯ್ಯ ಪರಸ್ಪರ ವಾಗ್ವಾದ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಸ್ಪರ ಆರೋಪಗಳು ಏನೆಂಬುದು ತಿಳಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಎಂದು ತಿಳಿಸಿದರು.
Never seen TV, paper, so don't respond
ಮೈಸೂರು:ನನಗೆ ಜ್ವರ ಬಂದು ಮಲಗಿದ್ದೆ. ದಿನಪತ್ರಿಕೆ ಓದದೆ, ಮತ್ತು ಮಾಧ್ಯಮಗಳ ವೀಕ್ಷಿಸದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಎಂದು ಜಾರಿಕೊಂಡಿದ್ದಾರೆ.
Last Updated : Aug 24, 2019, 8:55 PM IST