ಕರ್ನಾಟಕ

karnataka

ETV Bharat / city

ಮೈಸೂರು : ಕತ್ತೆ ಹಂದಿಗಳ ಜೊತೆ ಮೆರವಣಿಗೆ ಹೊರಟ ಕಾಂಗ್ರೆಸ್ ವಕ್ತಾರ - ಸಂಸದ ಪ್ರತಾಪ್ ಸಿಂಹ

ಮೈಸೂರು ಅಭಿವೃದ್ಧಿಗೆ ಕಾಂಗ್ರೆಸ್​ ಕೊಡುಗೆ ಏನು? ಸಂಸದರೊಂದಿಗೆ ಚರ್ಚೆ ಎಂದು ಕತ್ತೆ ಮತ್ತು ಹಂದಿಗಳೊಂದಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೆರವಣಿಗೆ ಮಾಡಿದರು. ಈ ವೇಳೆ ಪೊಲೀಸರು ವಕ್ತಾರರನ್ನು ಬಂಧಸಿದರು.

congress activist protest
ಕತ್ತೆ ಹಂದಿಗಳ ಜೊತೆ ಮೆರವಣಿಗೆ ಹೊರಟ ಕಾಂಗ್ರೆಸ್ ವಕ್ತಾರ

By

Published : Jul 5, 2022, 8:40 PM IST

ಮೈಸೂರು :ಸಂಸದ ಪ್ರತಾಪ್ ಸಿಂಹ ಹಾಗೂ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನಡುವೆ ಕ್ರೆಡಿಟ್ ವಾರ್ ಮುಂದುವರೆದಿದೆ. ಇಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕತ್ತೆ ಮತ್ತು ಹಂದಿಗಳ ಜೊತೆ ಸಂಸದ ಪ್ರತಾಪ್ ಸಿಂಹ ಕಚೇರಿಯ ವರೆಗೆ ಮೆರವಣಿಗೆ ಹೊರಟಿದ್ದರು. ಮೈಸೂರು ಅಭಿವೃದ್ಧಿಗೆ ಕಾಂಗ್ರೆಸ್​ ಕೊಡುಗೆ ಏನು? ಸಂಸದರೊಂದಿಗೆ ಚರ್ಚೆ ಎಂಬ ಬ್ಯಾನರ್​ ಹಿಡಿದು ಮೆರವಣಿಗೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ವಕ್ತಾರರನ್ನು ಬಂಧಿಸಿದರು, ನಂತರ ಬಿಡುಗಡೆಗೊಳಿಸಿದರು.

ABOUT THE AUTHOR

...view details