ಮೈಸೂರು:ನಾಡಹಬ್ಬ ದಸರಾ-2021 ಅಂಗವಾಗಿ ಅರಮನೆ ಮೈದಾನದ ಮುಂಭಾಗದಲ್ಲಿ ಸಂಗೀತ ದರ್ಬಾರ್ ನಡೆಯಿತು. ನಾದಬ್ರಹ್ಮ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈವೇಳೆ ಖ್ಯಾತ ಗಾಯಕರು ವಿವಿಧ ಸಿನಿಮಾ ಹಾಡು ಹಾಡಿದರು.
Video..ಅರಮನೆ ವೇದಿಕೆಯಲ್ಲಿ ಸಂಗೀತ ದರ್ಬಾರ್.. ಇಂದು ಬಾನಿಗೆಲ್ಲ ಹಬ್ಬ..! - ಸಾಂಸ್ಕೃತಿಕ ಸಂಜೆ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಂದು ಸಂಜೆ ನಾದಬ್ರಹ್ಮ ಹಂಸಲೇಖ ಅವರ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ನಡೆದಿದ್ದು, ಖ್ಯಾತ ಗಾಯಕರು ಸಿನಿಮಾ ಹಾಡು ಹಾಡಿ ಸಂಭ್ರಮಿಸಿದರು.
mysore dasar
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 9 ದಿನಗಳ ಕಾಲ ನಡೆಯಲಿದ್ದು, ಪ್ರತಿ ದಿನ ಸಂಜೆ ಅರಮನೆ ಮೈದಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.