ಕರ್ನಾಟಕ

karnataka

ETV Bharat / city

ಚಾಮುಂಡಿಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂಕುಸಿತ.. ಹೆಚ್ಚಿದ ಆತಂಕ - ಮೈಸೂರು ಲೇಟೆಸ್ಟ್ ನ್ಯೂಸ್

ಕೆಲವು ದಿನಗಳ ಹಿಂದೆ ಮಳೆಗೆ ನಂದಿ ಮಾರ್ಗದಲ್ಲಿ ಭೂಕುಸಿತವಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಭೂಮಿ ಕುಸಿದಿದೆ..

land collapsed at chamundi hill
ಭೂಕುಸಿತ

By

Published : Nov 3, 2021, 10:29 AM IST

Updated : Nov 3, 2021, 2:27 PM IST

ಮೈಸೂರು: ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂ ಕುಸಿತ ಉಂಟಾಗಿ, ಭಕ್ತಾದಿಗಳಿಗೆ ಆತಂಕವನ್ನುಂಟು ಮಾಡಿದೆ.

ಕೆಲವು ದಿನಗಳ ಹಿಂದೆ ಮಳೆಗೆ ನಂದಿ ಮಾರ್ಗದಲ್ಲಿ ಭೂಕುಸಿತವಾಗಿತ್ತು. ಮೊದಲು ಭೂಮಿ ಬಿರುಕು ಬಿಟ್ಟಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಭೂಮಿ ಕುಸಿದಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ನಂದಿ ಮಾರ್ಗವನ್ನು ಜಿಲ್ಲಾಡಳಿತ ಬಂದ್ ಮಾಡಿದೆ.

ಚಾಮುಂಡಿಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂಕುಸಿತ

ಇದನ್ನೂ ಓದಿ:"ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತೇನೆ".. ಡೆತ್​ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ‌ ಆತ್ಮಹತ್ಯೆ

ಮೂರು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.

Last Updated : Nov 3, 2021, 2:27 PM IST

ABOUT THE AUTHOR

...view details