ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-40 ರೂ.
- M.Z ಬೀನ್ಸ್-40
- ರಿಂಗ್ ಬೀನ್ಸ್-50
- ಎಲೆಕೋಸು ಚೀಲಕ್ಕೆ-20 ರೂ.
- ಬೀಟ್ರೂಟ್-26
- ಹೀರೆಕಾಯಿ-26
- ಬೆಂಡೆಕಾಯಿ-20
- ಹಾಗಲಕಾಯಿ-40
- ಎಳೆ ಸೌತೆ-16
- ಬಣ್ಣದ ಸೌತೆ-10
- ವಳಿಕಾಯಿ-40
- ತೊಂಡೆಕಾಯಿ-40
- ನವಿಲುಕೋಸು-26
- ಮೂಲಂಗಿ-20
- ದಪ್ಪಮೆಣಸು-80
- ಕ್ಯಾರೆಟ್-60
- ನುಗ್ಗೆಕಾಯಿ-20
- ಹೂಕೋಸು-300ರೂ ಚೀಲಕ್ಕೆ.
- ಟೊಮೆಟೊ-6 ರಿಂದ 10
- ನಿಂಬೆಹಣ್ಣು 100ಕ್ಕೆ 200 ರೂ.
- ಈರುಳ್ಳಿ-20 ರಿಂದ 50
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50
- ಸೀಮೆ ಬದನೆಕಾಯಿ-30
- ಬದನೆಕಾಯಿ-20
- ಪಡುವಲಕಾಯಿ-30
- ಕುಂಬಳಕಾಯಿ-16
- ಹಸಿ ಶುಂಠಿ-20
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ-80 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-100 ರೂ.
- ಮೆಂತೆ ಸೊಪ್ಪು100ಕ್ಕೆ-100 ರೂ.
- ಪಾಲಕ್ ಸೊಪ್ಪು-100ಕ್ಕೆ 160 ರೂ.
- ಸೊಪ್ಪು- 100ಕ್ಕೆ-200 ರೂ.
- ಪುದಿನ ಸೊಪ್ಪು 100ಕ್ಕೆ - 200 ರೂ.