ಕರ್ನಾಟಕ

karnataka

ETV Bharat / city

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಈ ದಿನದ ತರಕಾರಿ ಮಾರುಕಟ್ಟೆ ದರ ಹೀಗಿದೆ... - ಮೈಸೂರಲ್ಲಿ ಇಂದಿನ ತರಕಾರಿ ದರ

ಈ ದಿನದ ತರಕಾರಿ ಮಾರುಕಟ್ಟೆ ದರ ಇಂತಿವೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ದಿನದ ತರಕಾರಿ ಮಾರುಕಟ್ಟೆ

By

Published : Aug 10, 2022, 11:43 AM IST

ಇಂದಿನ ಮಾರುಕಟ್ಟೆ ದರದಲ್ಲಿ ಏರಿಳಿಕೆಯಾಗಿದ್ದು, ಕೆಲವೊಂದು ತರಕಾರಿಗಳಿಗೆ ಬೆಲೆ ಏರಿಕೆಯಾಗಿದೆ. ಇನ್ನೂ ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿಗಳ ದರ ಸ್ಥಿರವಾಗಿದೆ. ಈ ದಿನದ ತರಕಾರಿ ಮಾರುಕಟ್ಟೆ ದರ ಇಂತಿದೆ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ - 40 ರೂ.
  • M.Z ಬೀನ್ಸ್ - 50 ರೂ.
  • ರಿಂಗ್ ಬೀನ್ಸ್ - 50 ರೂ.
  • ಎಲೆಕೋಸು ಚೀಲಕ್ಕೆ - 16 ರೂ.
  • ಬೀಟ್ ರೂಟ್ - 30 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 24 ರೂ.
  • ಹಾಗಲಕಾಯಿ - 35 ರೂ.
  • ಎಳೆ ಸೌತೆ -12 ರೂ.
  • ಬಣ್ಣದ ಸೌತೆ - 10 ರೂ.
  • ಜವಳಿಕಾಯಿ - 40 ರೂ.
  • ತೊಂಡೆಕಾಯಿ - 30 ರೂ.
  • ನವಿಲುಕೋಸು - 30 ರೂ.
  • ಮೂಲಂಗಿ - 24 ರೂ.
  • ದಪ್ಪಮೆಣಸು - 60 ರೂ.
  • ಕ್ಯಾರೇಟ್ - 50 ರೂ.
  • ನುಗ್ಗೆಕಾಯಿ - 35 ರೂ.
  • ಹೂ ಕೋಸು - 250 ರೂ ಚೀಲಕ್ಕೆ.
  • ಟೊಮೆಟೊ - 6 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ - 20 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ 30-50 ರೂ.
  • ಸೀಮೆ ಬದನೆಕಾಯಿ - 35 ರೂ.
  • ಬದನೆಕಾಯಿ - 20 ರೂ.
  • ಪಡುವಲಕಾಯಿ - 16 ರೂ.
  • ಕುಂಬಳಕಾಯಿ - 16 ರೂ.
  • ಹಸಿ ಶುಂಠಿ - 20 ರೂ.

ಸೂಪ್ಪಿನ ದರ ಏರಿಕೆ..

  • ಕೂತ್ತಂಬರಿಸೊಪ್ಪು 100ಕ್ಕೆ - 220 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ - 200 ರೂ.
  • ಮೆಂತೆಸೊಪ್ಪು 100ಕ್ಕೆ - 300 ರೂ.
  • ಪಾಲಕ್ ಸೂಪ್ಪು 100ಕ್ಕೆ 240 ರೂ.
  • ಸೂಪ್ಪು 100ಕ್ಕೆ- 200 ರೂ.
  • ಪುದಿನಸೊಪ್ಪು 100ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ 40 ರೂ.
  • ಟೊಮೆಟೊ 6 ರೂ.
  • ಬೆಂಡೆಕಾಯಿ 17 ರೂ.
  • ಸೌತೆಕಾಯಿ 8 ರಿಂದ 12 ರೂ.
  • ಗುಂಡು ಬದನೆ 16 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 25 ರೂ.
  • ಪಡವಲಕಾಯಿ 10 ರೂ.
  • ತೊಂಡೆಕಾಯಿ 26 ರೂ.
  • ಹಾಗಲಕಾಯಿ 24 ರೂ.
  • ದಪ್ಪ ಮೆಣಸು 41ರೂ.
  • ಸೋರೆಕಾಯಿ 12 ರೂ.
  • ಬದನೆಕಾಯಿ ವೈಟ್ 23 ರೂ.
  • ಕೋಸು 20 ರೂ.
  • ಸೀಮೆಬದನೆ 20 ರೂ.
  • ಬಜ್ಜಿ 45 ರೂ.
  • ಮೆಣಸಿನಕಾಯಿ 38 ರೂ.
  • ಕಾಲಿಫ್ಲವರ್ 8 ರೂ.

ಹುಬ್ಬಳ್ಳಿ ತರಕಾರಿ ದರ..

  • ಬೀನ್ಸ್ ಕೆಜಿಗೆ - 40 ರೂ.
  • ಎಲೆಕೋಸು - 20 ರೂ.
  • ಬೀಟ್ ರೂಟ್ - 40ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ - 25 ರೂ.
  • ಅವರೆಕಾಯಿ - 40 ರೂ.
  • ಕ್ಯಾಬೇಜ್ - 30 ರೂ.
  • ಕ್ಯಾಪ್ಸಿಕಂ - 55 ರೂ.
  • ಕ್ಯಾರೆಟ್ - 50 ರೂ.
  • ಹಸಿ ಮೆಣಸಿನಕಾಯಿ - 40 ರೂ.
  • ಈರುಳ್ಳಿ - 20 ರೂ.
  • ಮೂಲಂಗಿ - 30 ರೂ.
  • ಟೊಮೆಟೊ - 5 ರೂ.
  • ಬೆಂಡೆಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಹಾಗಲಕಾಯಿ - 28 ರೂ.
  • ಎಳೆ ಸೌತೆ - 16 ರೂ.
  • ತೊಂಡೆಕಾಯಿ - 20 ರೂ.
  • ನವಿಲುಕೋಸು - 40 ರೂ.
  • ಆಲೂಗೆಡ್ಡೆ - 25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ - 35 ರೂ.

ABOUT THE AUTHOR

...view details