ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.. - ಇಂದಿನ ಚಿನ್ನದ ಬೆಲೆ

ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ..

Gold and Silver price
ಕರ್ನಾಟಕದ ಚಿನ್ನ, ಬೆಳ್ಳಿ ದರ

By

Published : May 24, 2022, 12:56 PM IST

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಿದ್ದರೂ ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಇಂದು ನೀವು ಚಿನ್ನಾಭರಣ ಖರೀದಿಸುವವರಿದ್ದೀರಾ? ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ನೋಡಿ ಚಿನ್ನ, ಬೆಳ್ಳಿಯ ಬೆಲೆ.

ನಗರ ಚಿನ್ನ(22K) ಚಿನ್ನ(24K) ಬೆಳ್ಳಿ
ಬೆಂಗಳೂರು 4,745 5,135 62
ಮೈಸೂರು 4,775 5,289 63.20
ದಾವಣಗೆರೆ 4,770 5,155 65.88
ದಕ್ಷಿಣ ಕನ್ನಡ 4,715 5,143 65.80

ಇದನ್ನೂ ಓದಿ:ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ಪ್ರತಿ ದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡಿಲ್ಲ. ದಾವಣಗೆರೆ ಮೈಸೂರಿನಲ್ಲಿ ಕೊಂಚ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಚಿನ್ನದ ದರದಲ್ಲಿ ಯಥಾಸ್ಥಿತಿಯಿದ್ದು, ಬೆಳ್ಳಿ ಬೆಲೆಯಲ್ಲಿ 70 ಪೈಸೆ ಇಳಿಕೆಯಾಗಿದೆ.

ABOUT THE AUTHOR

...view details