ಕರ್ನಾಟಕ

karnataka

ETV Bharat / city

ಚಿನ್ನ, ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು? - ಕರ್ನಾಟಕ ಬೆಳ್ಳಿ ಬೆಲೆ

ರಾಜ್ಯದ ಕೆಲ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

Karnataka gold and silver price
ಕರ್ನಾಟಕ ಚಿನ್ನ, ಬೆಳ್ಳಿ ದರ

By

Published : Apr 29, 2022, 12:11 PM IST

Updated : Apr 29, 2022, 2:31 PM IST

ಬೆಂಗಳೂರು: ಚಿನ್ನ, ಬೆಳ್ಳಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಳೆದ ಕೆಲ ಸಮಯದಿಂದ ಚಿನ್ನ, ಬೆಳ್ಳಿ ದರ ಗಗನಕ್ಕೇರಿದರೂ ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.

ರಾಜ್ಯದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ:

ನಗರ 24K ಚಿನ್ನ 22K ಚಿನ್ನ ಬೆಳ್ಳಿ (10 ಗ್ರಾಂ)
ಮೈಸೂರು 5,355ರೂ. (1ಗ್ರಾಂ) 4,835ರೂ. (1ಗ್ರಾಂ) 66,300ರೂ.
ಬೆಂಗಳೂರು 5,200 4,835 66,000
ಮಂಗಳೂರು 5,296 4,855 68,800
ಬೆಳಗಾವಿ 5,400ರೂ. (1ಗ್ರಾಂ) 4,850ರೂ. (1ಗ್ರಾಂ) 68,300ರೂ.
ಹುಬ್ಬಳ್ಳಿ 52,500ರೂ. (10ಗ್ರಾಂ) 48,125ರೂ. (10ಗ್ರಾಂ) 65,470ರೂ.
ದಾವಣಗೆರೆ 5295 4851 68,880
ಶಿವಮೊಗ್ಗ 5199 4835 66,100

ಇದನ್ನೂ ಓದಿ:ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರಗಳು ಇಂತಿವೆ..

Last Updated : Apr 29, 2022, 2:31 PM IST

ABOUT THE AUTHOR

...view details