ಕರ್ನಾಟಕ

karnataka

ETV Bharat / city

ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ, ಮೇವು ಭಸ್ಮ - ನಂಜನಗೂಡು ತಾಲೂಕಿನ ಕೋಣನೂರು

ತಿಂಗಳೊಳಗೆ ಆರನೇ ಬಾರಿಗೆ ನಂಜನಗೂಡಿನ ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

Fire at Konanur Forest Area
ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ

By

Published : Apr 8, 2021, 7:13 AM IST

ಮೈಸೂರು: ನಂಜನಗೂಡು ತಾಲೂಕಿನ ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ, ಕಾಡು ಪ್ರಾಣಿಗಳಿಗೆ ಆಹಾರದ ಸಮಸ್ಯೆ ಎದುರಾಗುವ ಅಪಾಯ ಉಂಟಾಗಿದೆ.

ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ

ಕೋಣನೂರು ಮತ್ತು ಪಿ.ಮರಹಳ್ಳಿ ಗ್ರಾಮದ ಸರಹದ್ದಿಗೆ ಸೇರಿದ ಜಾನುವಾರುಗಳು ಮತ್ತು ಕಾಡು ಪ್ರಾಣಿಗಳಿಗೆ ಆಹಾರವಾಗಿದ್ದ ಮೇವಿನ ಪ್ರದೇಶದಲ್ಲಿ ಅಗ್ನಿ ಅನಾಹುತ ನಡೆದಿದೆ. ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ತಿಳಿದು‌ಬಂದಿಲ್ಲ.

ಇದನ್ನೂಓದಿ:ಕೊಲೆ ಯತ್ನ ಆರೋಪ ಪ್ರಕರಣ​: ತುರುವೇಕೆರೆ ಶಾಸಕ, ಆತನ ಪುತ್ರ ತೇಜು ವಿರುದ್ಧ FIR ದಾಖಲು

ABOUT THE AUTHOR

...view details