ಮೈಸೂರು: ಗಡಿಗಾಗಿ ಎರಡು ಹುಲಿಗಳ ನಡುವೆ ಭಾರೀ ಸಂಘರ್ಷ ನಡೆದಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಹುಲಿಗಳ ನಡುವಿನ ಕಾದಾಟದ ವಿಡಿಯೋ
ಮೈಸೂರು: ಗಡಿಗಾಗಿ ಎರಡು ಹುಲಿಗಳ ನಡುವೆ ಭಾರೀ ಸಂಘರ್ಷ ನಡೆದಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಇಂದು ಮುಂಜಾನೆ ಸಫಾರಿಗೆ ಹೋದ ಸಫಾರಿಗರು ಕುಂತೂರು ಕೆರೆ ಬಳಿ ಹುಲಿಗಳ ಕಾದಾಟದ ರೋಚಕ ಕ್ಷಣಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ.