ಮೈಸೂರು: ಅಭಿಮಾನಿಯೊಬ್ಬರು ಶ್ರೀಗಂಧದ ಮರದಿಂದ ದಿ.ನಟ ಪುನೀತ್ ರಾಜ್‌ಕುಮಾರ್ ಅವರ ಬಿಂಬ ಕೆತ್ತನೆ ಮಾಡಿಸಿ ಅಭಿಮಾನ ಮೆರೆದಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಸ್ವರೂಪ್, ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಮರದ ವಿಶೇಷ ಶಿಲ್ಪವನ್ನು ಮಾಡಿಸಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಇದನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದು, ಸುಮಾರು ಒಂದುವರೆ ಲಕ್ಷ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ.
ಶ್ರೀಗಂಧದಿಂದ ಅಪ್ಪು ಬಿಂಬ ತಯಾರಿಸಿದ ಅಭಿಮಾನಿ - powerstar punithrajkumar
ಸುಮಾರು ಒಂದೂವರೆ ಲಕ್ಷ ರೂ ವೆಚ್ಚದಲ್ಲಿ ಶ್ರೀಗಂಧದಲ್ಲಿ ಪುನೀತ್ ಅವರ ಬಿಂಬವನ್ನು ಅಭಿಮಾನಿಯೊಬ್ಬರು ಕೆತ್ತನೆ ಮಾಡಿಸಿ ಅಭಿಮಾನ ಮೆರೆದಿದ್ದಾರೆ.
ಶ್ರೀಗಂಧದಿಂದ ಅಪ್ಪು ಪ್ರತಿಮೆ ಮಾಡಿಸಿದ ಅಭಿಮಾನಿ